ಹಂದಿಗುಂದ: ಗ್ರಾಮ ಪಂಚಾಯಿತಿ ಹಾಗೂ ಹಿಡಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರದ ವತಿಯಿಂದ ಸಮುದಾಯ ಭವನದಲ್ಲಿ ಕ್ಷಯ ಮುಕ್ತ ಭಾರತ ಅಭಿಯಾನ ಹಾಗೂ ಮಿಷನ್ ಸುರಕ್ಷಾ ಅಭಿಯಾನದ ಅಡಿಯಲ್ಲಿ ಕ್ಷಕಿರಣ, ಎಚ್ಐವಿ, ಬಿಪಿ, ಮಧುಮೇಹ ಸೇರಿದಂತೆ ವಿವಿಧ ಕಾಯಿಲೆಗಳ ಉಚಿತ ತಪಾಸಣಾ ಶಿಬಿರ ಗುರುವಾರ ನಡೆಯಿತು.

ಗ್ರಾಮದಲ್ಲಿ 108 ಜನರಿಗೆ ಕ್ಷ ಕಿರಣ ಪರೀಕ್ಷೆ, 100 ಜನರಿಗೆ ರಕ್ತದೊತ್ತಡ, ಮಧುಮೇಹ ಪರೀಕ್ಷೆ ಮಾಡಲಾಯಿತು. ಕ್ಷ ಕಿರಣ ಪರೀಕ್ಷಾ ತಂತ್ರಜ್ಞ ಜಿ.ಎಸ್. ಕೇರಿ, ಸಿದ್ದಲಿಂಗ ಹಿರೇಮಠ, ಪ್ರವೀಣ ಹಿರೇಮಠ, ಐಸಿಟಿಸಿ ವಿಭಾಗದ ಆಪ್ತಸಾಮಾಲೋಚಕ ಮಹೇಶ ಪಾಟೀಲ, ಎನ್ಸಿಡಿ ವಿಭಾಗದ ಆಪ್ತಸಾಮಾಲೋಚಕಿ ಪ್ರತಿಭಾ ಮೂಡಲಗಿ, ಪ್ರಯೋಗಶಾಲಾ ತಂತ್ರಜ್ಞ ಗೀತಾ ಸಂಗನಗೌಡರ, ದೇವ ಕಸ್ತೂರಿ ದೇವರಮನಿ, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತರು ಪಾಲ್ಗೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-21-915701629

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.