ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಜಿಲ್ಲೆಯ ಕೋವಿಡ್-19 ಅಂಕಿ ಅಂಶ

Last Updated 24 ಮೇ 2020, 12:58 IST
ಅಕ್ಷರ ಗಾತ್ರ

ಹಾವೇರಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಹಾವೇರಿ ಜಿಲ್ಲೆಯ ಕೊರೊನಾ ಅಂಕಿ ಅಂಶ ಹೀಗಿದೆ.

63,483 ಜನರಿಗೆ ಈವರೆಗೆ ಸ್ಕ್ರೀನಿಂಗ್‌ ಮಾಡಲಾಗಿದೆ. 720 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌‌ಗೆ ಒಳಪಡಿಸಲಾಗಿದೆ.

10 ಜನರು ಐಸೊಲೇಷನ್‌ನಲ್ಲಿ ಇದ್ದು, ಈವರೆಗೆ 5,075 ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿದೆ. 6 ವರದಿಗಳು ಪಾಸಿಟಿವ್‌ ಬಂದಿದ್ದು, 4,558 ವರದಿಗಳು ನೆಗೆಟಿವ್‌ ಬಂದಿವೆ. 478 ಮಾದರಿಗಳ ವರದಿ ಬಾಕಿಯಿದೆ.

ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT