ಹುಕ್ಕೇರಿ: ತಾಲ್ಲೂಕಿನ ಅವಳಿ ಗ್ರಾಮಗಳಾದ ಬಗರನಾಳ– ಬನ್ನಿಬಾಗಿ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಏ.21ರಿಂದ ಏ.25ರವರೆಗೆ ಜರುಗಲಿದೆ.

ಏ.21ರಂದು ಬೆಳಿಗ್ಗೆ ಶ್ರೀದೇವಿಯ ಅಭಿಷೇಕ ಹಾಗೂ ಉಡಿ ತುಂಬುವ ಕಾರ್ಯಕ್ರಮವಿದೆ. ಮಧ್ಯಾಹ್ನ 3.30ಕ್ಕೆ ಗಾಡಿ ಸ್ಪರ್ಧೆಯಿದೆ. ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ ಪ್ರಾಯೋಜಕತ್ವದಲ್ಲಿ ಪ್ರಥಮ ಬಹುಮಾನ ₹5,000, ದ್ವಿತೀಯ ₹3,000, ತೃತೀಯ ₹2,000 ನೀಡಲಾಗುವುದು.

ಏ.22ರಂದು ಬೆಳಿಗ್ಗೆ ವಾದ್ಯಮೇಳದೊಂದಿಗೆ ಶ್ರೀದೇವಿಯ ಪಲ್ಲಕ್ಕಿ ಉತ್ಸವ ನಡೆಯಲಿದೆ. ರಾತ್ರಿ 10ಕ್ಕೆ ‘ಗಂಡುಗಲಿ ರೈತ ಹುಲಿ’ ಅರ್ಥಾತ್ ‘ನ್ಯಾಯ ಗೆದ್ದ ಅನ್ನದಾತರು’ ಸಾಮಾಜಿಕ ನಾಟಕವಿದೆ.

ಏ.23ರಂದು ಬೆಳಿಗ್ಗೆ 2 ಹಲ್ಲು ಹಚ್ಚಿದ ಕುದುರೆ ಸ್ಪರ್ಧೆಯಿದೆ. ಪ್ರಥಮ ಬಹುಮಾನ ₹15,000, ದ್ವಿತೀಯ ₹10,000 ಮತ್ತು ತೃತೀಯ ₹5,000 ಇವೆ. ರಾತ್ರಿ 10ಕ್ಕೆ ‘ಮಾನವಂತರ ಮಗ’ ಸಾಮಾಜಿಕ ನಾಟಕವಿದೆ.

ಏ.24ರಂದು ಮುಂಜಾನೆ ಜೋಡು ಕುದುರೆ ಸ್ಪರ್ಧೆಯಿದೆ. ಪ್ರಥಮ ಬಹುಮಾನ ₹5,000, ದ್ವಿತೀಯ ₹3,000 ಮತ್ತು ತೃತೀಯ ಬಹುಮಾನ ₹2,000 ಇವೆ. ಮಧ್ಯಾಹ್ನ 4.30ಕ್ಕೆ ‘ಒಂದು ಹೋರಿ ಹಾಗೂ ಒಂದು ಕುದುರೆ’ ಸ್ಪರ್ಧೆಯಿದೆ. ಪ್ರಥಮ ಬಹುಮಾನ ₹12,000, ದ್ವಿತೀಯ ₹8,000 ಮತ್ತು ತೃತೀಯ ಬಹುಮಾನ ₹5,000 ಇವೆ. ರಾತ್ರಿ 10ಕ್ಕೆ ‘ರಾಘವೇಂದ್ರ ಆರ್ಕೆಸ್ಟ್ರಾ’ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಏ.25ರಂದು ಗ್ರಾಮದ ಹೆಣ್ಣು ಮಕ್ಕಳು ಹಾಗೂ ಗ್ರಾಮಸ್ಥರಿಂದ ದೇವಿಯ ಗುಡಿ ತೊಳೆಯುವ ಕಾರ್ಯಕ್ರಮವಿದೆ. ಮಾಹಿತಿಗಾಗಿ 99455 85551, 73534 76650 ಸಂಪರ್ಕಿಸಲು ಕೋರಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-21-587486882

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.