ಹುಕ್ಕೇರಿ: ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದಿಂದ ರೈತರಿಗೆ ಅನುಕೂಲವಾಗುತ್ತಿದ್ದು, ಸಂಘದ ಪ್ರಗತಿಗೆ ಎಲ್ಲರೂ ಸಹಕರಿಸಬೇಕೆಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು. ಅವರು ಮಂಗಳವಾರ ತಾಲ್ಲೂಕಿನ ಎಲಿಮುನ್ನೋಳಿ ಮತ್ತು ಹಂಜ್ಯಾನಟ್ಟಿ ಗ್ರಾಮದಲ್ಲಿ 63 ಕಿ.ವ್ಯಾ.ಸಾಮರ್ಥ್ಯದ ಮೂರು ಟಿ.ಸಿ, ಉದ್ಘಾಟಿಸಿ ಮಾತನಾಡಿದರು. ರೈತರು, ಸಾರ್ವಜನಿಕರು ಅನಧಿಕೃತ ವಿದ್ಯುತ್ ಸಂಪರ್ಕ ಹೊಂದಿದಲ್ಲಿ, ಅಧಿಕೃತ ಮಾಡಿಕೊಂಡು ಸಂಘದ ಪ್ರಗತಿಗೆ ಸಹಕರಿಸಲು ಮನವಿ ಮಾಡಿದರು.

ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಉಪಾಧ್ಯಕ್ಷ ಲಕ್ಷ್ಮಣ ಮುನ್ನೋಳಿ, ನಿರ್ದೇಶಕ ರಾದ ಸತ್ಯಪ್ಪ ನಾಯಿಕ, ಕೆಂಪಣ್ಣ ದೇಸಾಯಿ (ವಾಸೇದಾರ), ಶಿವನ ಗೌಡ ಮದವಾಲ, ಗುರುಸಿದ್ದ ಮೂಡಲಗಿ, ಮೀರಾಸಾಬ ಮುಲ್ತಾನಿ, ಸದಸ್ಯ ವಾಗೇಶ ಕಲ್ಲೋಳಿಮಠ, ಸಂಜು ಲಬ್ಬಿ, ಮುಖಂಡರಾದ ಗೌಸ್ ಅಜಂ ನಾಯಿಕವಾಡಿ, ಸಾಗರ ಬೋರಗಲ್ಲಿ, ಸತ್ಯಪ್ಪ ಕಡಕಿ, ಮಾರುತಿ ಬಳೋಬಾಳ, ಕೆಂಪಣ್ಣ ಢಂಗಿ, ಮಲ್ಲಪ್ಪ ಕಡಕಿ, ರೆಡೆಂಟ್ ಎಂಜನಿಯರ್ ನೇಮಿನಾಥ ಕೆಮಲಾಪುರೆ, ಸಿಬ್ಬಂದಿ, ಗ್ರಾಮಸ್ಥರು, ರೈತರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-21-1085133145

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.