ಹುಕ್ಕೇರಿ: ‘ರೈತರಿಗೆ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದಿಂದ ಹೆಚ್ಚಿನ ಅನೂಕೂಲವಾಗುತ್ತಿದೆ. ರೈತರು ಅಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ ಹೇಳಿದರು.

ತಾಲ್ಲೂಕಿನ ಗುಟಗುದ್ದಿ ಗ್ರಾಮದಲ್ಲಿ ಮಂಗಳವಾರ 63 ಕೆ.ವಿ ನೂತನ ಟಿ.ಸಿ ಉದ್ಘಾಸಿ ಮಾತನಾಡಿದರು. ‘ಸಂಘದ ಆಡಳಿತ ಮಂಡಳಿಯವರು ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ’ ಎಂದರು.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ನಿರ್ದೇಶಕ ಬಸವಣ್ಣಿ ಲಂಕೇಪ್ಪಗೋಳ, ಕೆಂಪಣ್ಣ ದೇಸಾಯಿ (ವಾಸೇದಾರ), ಶಿವನಗೌಡ ಮದವಾಲ, ಮುಖಂಡರಾದ ಗುರುಸಿದ್ದ ಮೂಡಲಗಿ, ಲಾಜಾಮ ನಾಯಕವಾಡಿ, ಎಲ್ಲಪ್ಪ ಕೋಲೆನಾಯ್ಕ, ಬಾಳೇಶ ಕಂಡಕ್ಟರ್, ಲಕ್ಕಪ್ಪ ಕರಗುಪ್ಪಿ, ಬಸು ಪೂಜೇರಿ, ಸತ್ಯಪ್ಪ ಪೂಜೇರಿ, ಪತ್ರೆಪ್ಪ ಬೆಟಗಾರ, ಭದ್ರಪ್ಪ ಲಂಬುನಾಯ್ಕ, ಗುರುಸಿದ್ಧ ಹಿರೇಮಠ, ಬಾಳಯ್ಯ ತವಗಮಠ, ಎಲ್ಲಪ್ಪ ಗಡಕರಿ, ಗ್ರಾಮಸ್ಥರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-21-1159661995

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.