ಹುಕ್ಕೇರಿ: ಇಲ್ಲಿನ ಹಿಡಕಲ್ ಡ್ಯಾಂನ ಸಂತ ಮಿಖೈಲ್ ಚರ್ಚ್ನಲ್ಲಿ ಶುಕ್ರವಾರ ಗುಡ್ಫ್ರೈಡೆ ಆಚರಿಸಲಾಯಿತು. ಹಿಡಕಲ್ ಡ್ಯಾಂನ ಸಂತ ಮಿಖೈಲ್ ಚರ್ಚನ ಪಾದರ ಲೂರ್ದೂಸ್ವಾಮಿ ಸಾನ್ನಿಧ್ಯ ವಹಿಸಿದ್ದರು.

‘ಯೇಸುಕ್ರಿಸ್ತರು ದೇವರ ಮಗನಾಗಿದ್ದರು. ಜನರನ್ನು ಬಹುವಾಗಿ ಪ್ರೀತಿಸುತ್ತಿದ್ದರು. ತಮ್ಮ ಮೂರು ವರ್ಷಗಳ ಬಹಿರಂಗ ಜೀವನದಲ್ಲಿ ರೋಗಿಗಳನ್ನು ಗುಣಪಡಿಸುತ್ತಾರೆ. ಕಷ್ಟದಲ್ಲಿರುವ ಜನರಿಗೆ ಸ್ಪಂದಿಸುತ್ತಾರೆ ಹಾಗೂ ಪಾಪಿಗಳನ್ನು ಕ್ಷಮಿಸುತ್ತಾರೆ. ಯೇಸು ಮಾಡುತ್ತಿದ್ದ ಒಳ್ಳೆಯ ಕೆಲಸವನ್ನು ಸಹಿಸದ ಕೆಲವು ಪಂಗಡದವರು ಸಲ್ಲದ ಆರೋಪ ಮಾಡಿ ಶಿಲುಬೆಯ ಮರಣದ ಶಿಕ್ಷೆ ವಿಧಿಸುತ್ತಾರೆ’ ಎಂದರು.

ಸಾವಳಗಿ, ಗೋಕಾಕ್ ಫಾಲ್ಸ್ ಮತ್ತು ಹಿಡಕಲ್ ಡ್ಯಾಂನಲ್ಲಿರುವ ಸಂತ ಮೈಖಲ್ಸ್ ದೇವಾಲಯಗಳಲ್ಲಿಯೂ ಗುಡ್ ಫ್ರೈಡೆ ಆಚರಿಸಲಾಯಿತು. ಸಹಬಾಳ್ವೆ, ಸಮಾನತೆ, ಶಾಂತಿಗಾಗಿ ಪ್ರಾರ್ಥಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-21-467464260

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.