ಹುಕ್ಕೇರಿ: ‘ರೈತ ಸಂಘಟನೆಯವರು ತಾಲ್ಲೂಕಿನಲ್ಲಿ ನೀರಾವರಿಗೆ ಆಗ್ರಹಿಸಿ ಮೇ 20ರಂದು ಪಟ್ಟಣದಲ್ಲಿ ಕೈಕೊಳ್ಳಲಿರುವ ಬೃಹತ್ ಪ್ರತಿಭಟನೆಗೆ ನನ್ನ ಬೆಂಬಲವಿದೆ ಮತ್ತು ನಾನೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವೆ’ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

ತಾಲ್ಲೂಕಿನ ಎಲಿಮುನ್ನೋಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ತಂದೆ ಮಾಜಿ ಸಚಿವ ದಿ.ಉಮೇಶ ಕತ್ತಿ ಅವರು ತಾಲ್ಲೂಕಿನಲ್ಲಿ ನೀರಾವರಿಗಾಗಿ ಕೊಟಬಾಗಿ ಏತ ನೀರಾವರಿ ಕ್ರಿಯಾಯೋಜನೆ ರೂಪಿಸಿ ಮಂಜೂರಾತಿ ಪಡೆದು ಕಾಮಗಾರಿ ಕೈಕೊಳ್ಳುವ ಮುನ್ನ ಚುನಾವಣೆಯಲ್ಲಿ ಸೋತರು. ಇದರಿಂದ ಆಗಿನ ಶಾಸಕ ಶಶಿಕಾಂತ ನಾಯಿಕ ಆ ಕಾಮಗಾರಿ ಉದ್ಘಾಟಿಸಿದ ಸಂಗತಿ ಎಲ್ಲರಿಗೂ ಗೊತ್ತಿದೆ’ ಎಂದರು.

ಸತ್ಯಪ್ಪ ನಾಯಿಕ, ಗುರುರಾಜ ಕುಲಕರ್ಣಿ, ಕೆಂಪಣ್ಣ ವಾಸೇದಾರ (ದೇಸಾಯಿ), ಶಶಿಕಾಂತ ದೊಡ್ಡಲಿಂಗನವರ, ಭೀಮಗೌಡ ಗಿರಿಗೌಡನವರ, ಮಾರುತಿ ರಾಚನ್ನವರ, ಮಹಾಂತೇಶ ನಾಗನೂರಿ, ದುಂಡಪ್ಪ ಮಾಂಡೇಕರ, ಈರಣ್ಣ ಅಮ್ಮಣಗಿ, ಪ್ರಕಾಶ ಬೆನಿವಾಡ, ಶಂಕರ ಮರಡಿ, ಮಲ್ಲಪ್ಪ ಮರಡಿ, ಶಶಿಕಾಂತ ಬೋನಿ, ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-21-767306520

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.