ಹುಕ್ಕೇರಿ: ವಕೀಲ ವೃತ್ತಿಯಲ್ಲಿ ಪ್ರಕರಣ ಅಧ್ಯಯನ ಸಣ್ಣದು ಅಲ್ಲ ಮತ್ತು ದೊಡ್ಡದು ಅಲ್ಲ. ತಮ್ಮನ್ನು ನಂಬಿ ಬಂದ ಕಕ್ಷಿದಾರನಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುವುದೇ ವಕೀಲ ವೃತ್ತಿಯ ಧರ್ಮ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ರಾಜಣ್ಣ ಸಂಕಣ್ಣನವರ ಹೇಳಿದರು.

ನ್ಯಾಯಾಲಯದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ರಿಯಾಯಿತಿ ದರದಲ್ಲಿ ಆರೋಗ್ಯ ತಪಾಸಣೆ’ ಕಾರ್ಯಕ್ರಮ ಮತ್ತು 25 ವರ್ಷ ವಕೀಲಿ ವೃತ್ತಿ ಮಾಡಿದ 15 ವಕೀಲರನ್ನು ಸತ್ಕರಿಸಿ ಮಾತನಾಡಿದರು.

ಜೆ.ಎಂ.ಎಫ್.ಸಿ ನ್ಯಾಯಾಧೀಶ ಆದಿತ್ಯ ಕಲಾಲ್ ಮಾತನಾಡಿ, ವಕೀಲ ವೃತ್ತಿ ಬಹಳ ಪವಿತ್ರವಾದುದು. ಅದರ ಘನತೆ ಕಾಯ್ದುಕೊಂಡು, ಕಕ್ಷಿದಾರರ ಜತೆ ಒಳ್ಳೆಯ ಬಾಂಧವ್ಯ ಇರಿಸಿಕೊಂಡು ವೃತ್ತಿ ಮಾಡಬೇಕು. ಕಿರಿಯ ವಕೀಲರು ಹೆಚ್ಚು ಅಧ್ಯಯನಶೀಲರಾಗಬೇಕು ಎಂದರು.

ಎಜಿಪಿ ಅನೀಲ ಕರೋಶಿ, ಮಹಿಳಾ ವಕೀಲರಾದ ಆಶಾ ಸಿಂಗಾಡಿ, ಅನೀತಾ ಕುಲಕರ್ಣಿ, ಅಂಬರೀಶ ಬಾಗೇವಾಡಿ ಅತಿಥಿಗಳಾಗಿದ್ದರು. ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ ಮಾತನಾಡಿದರು.

ವಡಗಾಂವ ಮೂಲದ ವಿಶ್ವ ಡೈಯಾಗ್ನೊಸ್ಟಿಕ್ ಮತ್ತು ಮೆಡಿಕಲ್ಸ್ ಸಂಚಾಲಕ ವಿಶ್ವನಾಥ ರಾಠೋಡ, ಹಿರಿಯ ವಕೀಲರಾದ ಆರ್.ವಿ.ಜೋಶಿ, ಪಿ.ಆರ್.ಚೌಗಲಾ, ಬಿ.ಬಿ.ಪಾಸಪ್ಪಗೋಳ, ಶಿವರುದ್ರಪ್ಪ (ಅಣ್ಣು ಶೆಟ್ಟಿ), ಸಿ.ಎಂ.ಸಂಸುದ್ದಿ, ಬಿ.ಕೆ.ಮಗೆನ್ನವರ, ಡಿ.ಕೆ.ಅವರಗೋಳ, ಕೆ.ಪಿ.ಶಿರಗಾಂವಕರ, ಪಿ.ಎ.ಪಲ್ಲೇದ, ಅನ್ನೀಸ ವಂಟಮೂರಿ, ಭೀಮಸೇನ ಬಾಗಿ, ಬಿ.ಬಿ.ಸನದಿ, ಎಸ್.ಎಸ್,ನಾಗನೂರಿ, ಆರ್.ಬಿ.ಚೌಗಲಾ ಎಸ್.ಜಿ.ನದಾಫ ಇದ್ದರು..

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-21-1614345012

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.