ಹುಕ್ಕೇರಿ: ತಾಲ್ಲೂಕಿನ ಪರಕನಹಟ್ಟಿ ಗ್ರಾಮದ ರೈಲು ನಿಲ್ದಾಣದಲ್ಲಿ ಮಿರಜದಿಂದ ಹುಬ್ಬಳ್ಳಿಗೆ ಹೊರಡುವ (ರೈಲ್ವೆ ನಂಬರ್ 17331) ರೈಲು ನಿಲುಗಡೆಯಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಪೂಜೆ ನೆರವೇರಿಸಿ, ಶುಕ್ರವಾರ ಸಂಭ್ರಮಿಸಿದರು.

ನಿಲುಗಡೆ ಸಮಯ: ಹುಬ್ಬಳ್ಳಿಯಿಂದ ಮಿರಜ ಕಡೆಗೆ ಹೊರಡುವ (ರೈಲ್ವೆ ನಂಬರ್ 17332) ರೈಲು ಮಧ್ಯಾಹ್ನ 3.57ಕ್ಕೆ ಮತ್ತು ಮಿರಜದಿಂದ ಕ್ಯಾಸಸಲ್ರಾಕ್ ಕಡೆಗೆ ಹೊರಡುವ ರೈಲು (ರೈಲ್ವೆ ನಂಬರ್ 17333) ರೈಲು ಮಧ್ಯಾಹ್ನ 1.44ಕ್ಕೆ ಮತ್ತು ಕ್ಯಾಸಲ್ರಾಕ್ದಿಂದ ಮಿರಜ ಕಡೆಗೆ ಹೊರಡುವ (ರೈಲ್ವೆ ನಂಬರ್ 17334) ರೈಲು ರಾತ್ರಿ 9.33ಕ್ಕೆ ಪರಕನಹಟ್ಟಿ ಗ್ರಾಮದ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿವೆ.

ಕರಗುಪ್ಪಿ ಗ್ರಾಮದ ಸಮಾಜ ಸೇವಕ ಅಶೋಕ ಚೌಗಲಾ, ಮಲ್ಲಿಕಾರ್ಜುನ ಮಗದುಮ್ಮ, ದುಂಡಪ್ಪ ದೇವರಮನಿ, ಪ್ರಕಾಶ ಪೈರಾಶಿ, ರಾಜು ಮರೆನ್ನವರ, ಬಸವರಾಜ ಮಾಸ್ತಿಹೋಳಿ, ವಿಠ್ಠಲ್ ಮನಗುತ್ತಿ ಶಿವಬಸಪ್ಪ ಶಿರೂರ್, ಶಿವಲಿಂಗ ಹೆಬ್ಬಾಳ ಹಾಗೂ ಗ್ರಾಮಸ್ಥರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-21-1015504643

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.