ಹುಕ್ಕೇರಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಪಿಕೆಪಿಎಸ್) ಸ್ಥಳೀಯ ಜನರಿಂದಲೆ ಕಾರ್ಯನಿರ್ವಹಿಸಬೇಕು. ಸಂಸ್ಥೆಯಲ್ಲಿ ರಾಜಕೀಯ ಸೇರದಂತೆ ಪ್ರತಿಯೊಬ್ಬ ಸದಸ್ಯ ನಿಗಾ ವಹಿಸಬೇಕು. ರಾಜಕೀಯ ಸೇರಿದಲ್ಲಿ ಸಂಘದ ಕಾರ್ಯಾಚರಣೆಗೆ ಅಡಚಣೆಯಾಗಿ ಜನರಿಗೆ ವಿವಿಧ ಸಮಸ್ಯೆಗಳಾಗುವುದು ನಿಶ್ಚಿತ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ್ ಕತ್ತಿ ಹೇಳಿದರು.

ಗೌಡವಾಡ ಗ್ರಾಮದಲ್ಲಿ ಪಿಕೆಪಿಎಸ್ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಕೃಷಿ ಜತೆಗೆ ರೈತರು ಹೈನುಗಾರಿಕೆ, ಕುರಿ ಸಾಕಾಣಿಕೆ ಸೇರಿದಂತೆ ಸ್ಥಳೀಯವಾಗಿ ಕೈಗೊಳ್ಳಬಹುದಾದ ಸಣ್ಣ ಉದ್ದಿಮೆ ಪ್ರಾರಂಭಿಸಿ ಎಂದರು.

ಹುಕ್ಕೇರಿ ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿದರು. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ನಿರ್ದೇಶಕ ಸತ್ಯಪ್ಪ ನಾಯಿಕ, ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ದೇಸಾಯಿ, ಉಪಾಧ್ಯಕ್ಷೆ ಭಾರತಿ ಪಂಚಪ್ಪಗೋಳ, ನಿರ್ದೇಶಕರಾದ ಶೆಟಿಗೌಡ ದೇಸಾಯಿ, ಭೀಮಪ್ಪ ಮಗದುಮ್ಮ, ಪ್ರಕಾಶ ದೇಸಾಯಿ, ಸುರೇಶ ಕೊಟಬಾಗಿ, ಮಯೂರ ಗಸ್ತಿ, ಶೈಲಾ ನಾಯಿಕ, ಹೈದರಬೇಗ ಇನಾಂದಾರ, ಶಿವಪುತ್ರ ಬಡಿಗೇರ, ಮಧು ಪಾಟೀಲ, ಅಣ್ಣಪ್ಪ ಮಾಳಗಿ, ಮುಖಂಡ ಲಾಜಮ್ ನೈಕವಾಡಿ, ಬ್ಯಾಂಕ್ ಇನ್ಸಪೆಕ್ಟರ್ ನಾಗರಾಜ ಕರಗುಪ್ಪಿ, ಸಿಇಒ ರಾಯಪ್ಪ ಜಾಗನೂರಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-21-99969155

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.