ಕಾಗವಾಡ: ‘ನಮ್ಮ ಬೇಡಿಕೆಯಂತೆ ಶಾಸಕ ರಾಜು ಕಾಗೆ ಅವರು ತೋಟಪಟ್ಟಿ ರಸ್ತೆ ನಿರ್ಮಿಸಲು ಹೆಚ್ಚು ಆದ್ಯತೆ ನೀಡಿದ್ದಾರೆ. ಅನುದಾನವನ್ನೂ ನೀಡಿದ್ದಾರೆ. ರೈತರು ತಂಟೆ ತಕರಾರು ಮಾಡದೆ ರಸ್ತೆ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಐನಾಪೂರ ಪಟ್ಟಣ ಪಂಚಾಯತ ಸದಸ್ಯ ಅರುಣ ಗಾಣಿಗೇರ ಹೇಳಿದರು.

ಅವರು ಗುರುವಾರ ಶಾಸಕ ರಾಜು ಕಾಗೆ ಅನುಪಸ್ಥಿತಿಯಲ್ಲಿ ತಾಲ್ಲೂಕಿನ ಐನಾಪೂರ ಪಟ್ಟಣದಲ್ಲಿ ₹30 ಲಕ್ಷ ವೆಚ್ಚದ ಬಾರಿಗಡ್ಡಿ ರಸ್ತೆಯಿಂದ ಕರಿಕದ್ದಿ ಹಾಗೂ ತೇರದಾಳ ವಸತಿವರೆಗಿನ ರಸ್ತೆ ಹಾಗೂ ₹40 ಲಕ್ಷ ವೆಚ್ಚದ ಕೃಷ್ಣಾ ಕಿತ್ತೂರ ರಸ್ತೆಯಿಂದ ಅನಗಲ್ಲ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರವೀಣ ಗಾಣಿಗೇರ, ಸಂಜಯ ಬಿರಡಿ, ಅರವಿಂದ ಕಾರ್ಚಿ, ಗೋಪಾಲ ಕಟ್ಟಿ, ನಾರಾಯಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-21-2004988418

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.