ಭಾನುವಾರ, 7 ಜೂನ್ 2026
×
ADVERTISEMENT

ಚಿಂತೆಗೆ ತಳ್ಳಿದ ಯುದ್ಧ: ರಾಜ್ಯದಲ್ಲಿ 18.64 ಲಕ್ಷ ಟನ್‌ ರಸಗೊಬ್ಬರ ಕೊರತೆ

Published : 29 ಮೇ 2026, 23:30 IST
Last Updated : 29 ಮೇ 2026, 23:30 IST
ADVERTISEMENT
ಫಾಲೋ ಮಾಡಿ
Comments
ಬೆಳಗಾವಿ ತಾಲ್ಲೂಕಿನ ಕೋಳಿಕೊಪ್ಪ ಗ್ರಾಮದ ರೈತ ಪೀರಾಜಿ ಬಡ್ಲಿ ಅವರು ಶುಕ್ರವಾರ ಮುಂಗಾರು ಬಿತ್ತನೆಗಾಗಿ ಹೊಲ ಹದ ಮಾಡಿದರು

ಬೆಳಗಾವಿ ತಾಲ್ಲೂಕಿನ ಕೋಳಿಕೊಪ್ಪ ಗ್ರಾಮದ ರೈತ ಪೀರಾಜಿ ಬಡ್ಲಿ ಅವರು ಶುಕ್ರವಾರ ಮುಂಗಾರು ಬಿತ್ತನೆಗಾಗಿ ಹೊಲ ಹದ ಮಾಡಿದರು

-ಪ್ರಜಾವಾಣಿ ಚಿತ್ರ

ರಸಗೊಬ್ಬರ ಕೊರತೆ ನೀಗಿಸಲು ಪರ್ಯಾಯ ಉಪಾಯ ಮಾಡಿಕೊಳ್ಳಲಾಗಿದೆ. ವೈಜ್ಞಾನಿಕ ಬಳಕೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
-ಎಚ್‌.ಡಿ.ಕೋಳೇಕರ, ಜಂಟಿ ನಿರ್ದೇಶಕ ಕೃಷಿ ಇಲಾಖೆ ಬೆಳಗಾವಿ
ಯೂರಿಯಾ ಡಿಎಪಿಗೆ ಬೇಡಿಕೆ ಸಲ್ಲಿಸಿದ್ದೇನೆ. ಈ ಹೊತ್ತಿಗೆ ಬೀಜ ಗೊಬ್ಬರ ಹಂಚಬೇಕಿತ್ತು. ಇನ್ನೊಂದು ವಾರದಲ್ಲಿ ಬಿತ್ತಬೇಕಿದೆ. ದಿಕ್ಕೇ ತೋಚುತ್ತಿಲ್ಲ
-ಬಸವರಾಜ ಸುಬೇದಾರ, ರೈತ ತುರುಕರ ಶೀಗಿಹಳ್ಳಿ ಬೆಳಗಾವಿ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT