ಚನ್ನಮ್ಮನ ಕಿತ್ತೂರಿನ ನೂರು ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಸಿಕ್ಕ ಸೂಕ್ತ ಸ್ಥಳ ರಾಜ್ಯದ ಬೇರೆಲ್ಲೂ ಇಲ್ಲ. ಪಕ್ಕದಲ್ಲಿ ಬಸ್ ನಿಲ್ದಾಣವಿದೆ. ಒಳ್ಳೆಯ ನಿವೇಶನ ಸಿಕ್ಕಿದೆ
ದಿನೇಶ ಗುಂಡೂರಾವ್, ಸಚಿವ
ಹಿಂದಿನ ಬಿಜೆಪಿ ಸರ್ಕಾರದಲ್ಲಿ 50 ಹಾಸಿಗೆ ಆಸ್ಪತ್ರೆಯನ್ನು ಧಾರವಾಡ ಸಮೀಪ ತೆಗೆದುಕೊಂಡು ಹೋಗಲಾಗಿತ್ತು. ಈಗ ಊರ ಬಳಿಯೇ ₹33 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರಾತಿ ಪಡೆದುಕೊಳ್ಳಲಾಗಿದೆ