ಸೋಮವಾರ, 4 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಿತ್ತೂರು ಉತ್ಸವ: ಗೋಡೆಗಳಲ್ಲಿ ಅರಳಿದ ಕಲಾಕೃತಿ

ಗಿಡಗಳಲ್ಲಿ ಅರಳಿದ ಬೆಳಕು: ಪುತ್ಥಳಿಗೆ ಹೊಸ ಕಳೆ
Published : 21 ಅಕ್ಟೋಬರ್ 2024, 7:02 IST
Last Updated : 21 ಅಕ್ಟೋಬರ್ 2024, 7:02 IST
ಫಾಲೋ ಮಾಡಿ
Comments
ಗೋಡೆ ಮೇಲೆ ರಚಿಸಿರುವ ಇತಿಹಾಸ ಬಿಂಬಿಸುವ ಚಿತ್ರಗಳು ಹಲವು ದಶಕದ ವರೆಗೆ ಇರಲಿವೆ ಎನ್ನುತ್ತಾರೆ ಕಲಾವಿದರು. ಇದು ವೃತ್ತದ ಅಂದ ಹೆಚ್ಚಲು ಕಾರಣವಾಗಿದೆ
ಬಾಬಾಸಾಹೇಬ ಪಾಟೀಲ ಶಾಸಕ
ಒಂಬತ್ತು ಚಿತ್ರಗಳು
‘ಕಲಾವಿದ ಸಂತೋಷ ತುಬಾಕಿ ಮತ್ತು ತಂಡದ ಕಲಾವಿದರ ಕೈಚಳಕದಲ್ಲಿ ಕೆಳ ಸೇತುವೆ ಪಕ್ಕದ ಗೋಡೆಗಳಲ್ಲಿ ರಾಣಿ ಚನ್ನಮ್ಮ ಹೋರಾಟ ಮಾಡಿದ ದೃಶ್ಯಗಳು ಸೇರಿ ವಿವಿಧ ಇತಿಹಾಸ ಬಿಂಬಿಸುವ  ಒಟ್ಟು ಒಂಬತ್ತು ಚಿತ್ರಗಳು ಮೂಡಿಬಂದಿವೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚನಬಸಪ್ಪ ತುಬಾಕಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT