ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಟ್ಕಾ: 11 ಮಂದಿ ಬಂಧನ

Last Updated 22 ಅಕ್ಟೋಬರ್ 2020, 8:01 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸಮರ್ಥ ನಗರದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ 11 ಮಂದಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ಬುಧವಾರ ತಡರಾತ್ರಿ ಬಂಧಿಸಿದ್ದಾರೆ.

ಸರ್ಫರಾಜ್ ಮಹಮ್ಮದಗೌಸ್ ಶಹಾಪಿರಿ, ದಶರಥ ಭೀಮಶಿ ಕಾಂಬಳೆ, ಪ್ರಕಾಶ ಪಾಂಡುರಂಗ ಮಲಸೂರೆ, ಬಸವರಾಜ ಜ್ಯೋತಿಬಾ ಪಾಟೀಲ, ಮಧು ಕಲ್ಲಪ್ಪ ನಾಯಕ, ಅಕ್ಷಯ ಜ್ಯೋತ್ಯ ಸಾಳುಂಕೆ, ಅರ್ಜುನ ಮಲನಾಯ್ಕ ಜಕ್ಕಪ್ಪನ್ನವರ, ಖಾಜಾಹುಸೇನ ಘೋರಿ, ಆನಂದ ಪ್ರಭು ವೆಂಕಟಪುರ, ವಸಂತ ರಾವಳ ನಾಯ್ಕ, ಚಂದ್ರಶೇಖರ ಭರಮಪ್ಪ ವೆಂಕಣ್ಣವರ ಬಂಧಿತರು. ಅವರಿಂದ ₹ 27,320 ಮತ್ತು 8 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT