ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ

Last Updated 28 ಡಿಸೆಂಬರ್ 2021, 6:22 IST
ಅಕ್ಷರ ಗಾತ್ರ

ಎಂ.ಕೆ.ಹುಬ್ಬಳ್ಳಿ: ಸ್ಥಳೀಯ ಪಟ್ಟಣ ಪಂಚಾಯಿತಿಯಒಟ್ಟು 14 ಸ್ಥಾನಗಳ ಪೈಕಿ, 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇ 77.97ರಷ್ಟು ಮತದಾನವಾಗಿದೆ.

10, 11 ಮತ್ತು 12ನೇ ವಾರ್ಡ್‌ಗಳಲ್ಲಿ ಅವಿರೋಧ ಆಯ್ಕೆ ಮಾಡಲಾಗಿದೆ. ಉಳಿದ 11 ವಾರ್ಡ್‌ಗಳಿಗೆ ಸೋಮವಾರ ಮತದಾನ ನಡೆಯಿತು.

ಚುನಾವಣಾಧಿಕಾರಿಗಳಾಗಿ ಆರ್.ಟಿ.ಬಳಿಗಾರ, ರವೀಂದ್ರ, ಸಹಾಯಕ ಚುನಾವಣಾಧಿ ಕಾರಿಯಾಗಿ ಬಸವರಾಜ ಬಿದರಿ, ಐ.ಸಿ. ಸಿದ್ನಾಳ ಕರ್ತವ್ಯ ನಿರ್ವಹಿಸಿದರು.

ಕಿತ್ತೂರು ಠಾಣೆ ಪಿಎಸ್ಐ ದೇವರಾಜ ಉಳ್ಳಾಗಡ್ಡಿ ಹಾಗೂ ಸಿಬ್ಬಂದಿ ಬೀಗಿ ಬಂದೋಬಸ್ತ್‌ ಕೈಗೊಂಡರು.
ಕೊರೆಯುವ ಚಳಿ ನಡುವೆಯು ಮತದಾನ ಕೇಂದ್ರಗಳತ್ತ ಬಂದ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT