ಮೂಡಲಗಿ: ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷರಾಗಿ ಎರಡನೆಯ ಅವಧಿಗೆ ಚಿದಾನಂದ ಹೂಗಾರ ಮರು ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳು: ಸಿದ್ರಾಮ ದ್ಯಾಗಾನಟ್ಟಿ (ಗೌರವ ಅಧ್ಯಕ್ಷ), ಖಾನಟ್ಟಿಯ ಡಾ.ಮಹಾದೇವ ಪೋತರಾಜ (ಕಾರ್ಯಾಧ್ಯಕ್ಷರು), ಸುಣಧೋಳಿಯ ಪ್ರಕಾಶ ಮೇತ್ರಿ (ಕಾರ್ಯದರ್ಶಿಗಳು), ಹೊಸಟ್ಟಿಯ ದುರ್ಗಪ್ಪ ದಾಸನ್ನವರ (ಖಜಾಂಚಿ).

ಕಾರ್ಯಕಾರಿಣಿ ಸದಸ್ಯರು: ಯಾದವಾಡದ ಬಸಪ್ಪ ಇಟ್ಟನ್ನವರ, ಮೂಡಲಗಿಯ ಬಾಳಪ್ಪ ನಂದಿ, ಮೆಹಬೂಬ್ ಶೇಖಬಡೆ,ಸುಭಾಸ ಕುರುಣೆ, ನಿಂಗಪ್ಪ ಸಂಗ್ರೇಜಿಕೊಪ್ಪ, ಶಶಿರೇಖಾ ಬೆಳ್ಳಕ್ಕಿ, ಬಾಳೇಶ ಫಕಿರಪ್ಪನವರ, ರಾಜಾಪೂರದ ಸದಾಶಿವ ಯಕ್ಸಂಬಿ, ಹಳ್ಳೂರದ ಮಹಾರಾಜ ಸಿದ್ದು, ಶಿವಾಪೂರ ಹ ಗ್ರಾಮದ ಸಿದ್ದಣ್ಣ ನಡಗಡ್ಡಿ, ಗುರ್ಲಾಪೂರದ ರಾಜೇಶ್ವರಿ ಹಳ್ಳೂರ, ಭಾಗೀರಥಿ ಕುಳಲಿ ಅವರುಗಳು ಆಯ್ಕೆಯಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-21-271797629

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.