ಮೂಡಲಗಿ: ಪಟ್ಟಣದ ಅಂಗಡಿ, ವ್ಯವಹಾರ ಸಂಸ್ಥೆ, ಸಂಘ, ಸಂಸ್ಥೆ, ಶಾಲೆ, ಕಾಲೇಜುಗಳ ನಾಮ ಫಲಕಗಳಲ್ಲಿ ಮೊದಲ ಸಾಲದಲ್ಲಿ ಕನ್ನಡ ಬಳಸಬೇಕು. ಕೆಲವರು ಅದನ್ನು ಪಾಲಿಸುತ್ತಿಲ್ಲ. ಅಂಥ ನಾಮ ಫಲಕಗಳಲ್ಲಿ ಕಡ್ಡಾಯವಾಗಿ ಶೇ 60ರಷ್ಟು ಭಾಗದಲ್ಲಿ ಕನ್ನಡ ಅಕ್ಷರಗಳನ್ನು ಬಳಸಬೇಕೆಂದು ಒತ್ತಾಯಿಸಿ ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಅವರಿಗೆ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳ ಮನವಿ ಸಲ್ಲಿಸಿದರು.

ಕರ್ನಾಟಕ ಸರ್ಕಾರದ ಮಾರ್ಗಸೂಚಿಯಂತೆ ನಾಮಫಲಕಗಳೆಲ್ಲ ಶೇ 60ರಷ್ಟು ಕನ್ನಡ ಅಕ್ಷರ ಇರಬೇಕು, ಸರ್ಕಾರದ ಆದೇಶವನ್ನು ಪಾಲಿಸದೆ ಇರುವವರು ನಾಮಫಲಕಗಳನ್ನು ತೆರವುಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸುನಿಲಿ ಗಸ್ತಿ, ಉಪಾಧ್ಯಕ್ಷ ಸುಭಾಷ ವಾಘಮೋಡೆ, ಹನಮಂತ ಪೂಜಾರಿ, ಸದಸ್ಯರಾದ ಬಸವರಾಜ ಗಸ್ತಿ, ಸುನಿಲ ಕವಟಕೊಪ್ಪ, ಈರಪ್ಪ ಢವಳೇಶ್ವರ, ನಂಜುಂಡಿ ಸರ್ವಿ, ಸುರೇಶ ಸಣ್ಣಕ್ಕಿ, ಅಸ್ಲಂ ಪೆಂಡಾರಿ, ರಾಜು ಪೈಲ್ವಾನ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-21-1649506636

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.