ಮುಗಳಿಹಾಳ: ಗ್ರಾಮದಲ್ಲಿ ಈಚೆಗೆ ಮಹರ್ಷಿ ಭಗೀರಥ ಜಯಂತಿಯನ್ನು ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಭಗೀರಥರ ಭಾವಚಿತ್ರವನ್ನು ಸುಂದರವಾಗಿ ಅಲಂಕರಿಸಿದ ಎತ್ತಿನ ಬಂಡಿಯ ಮೇಲೆ ಇಟ್ಟು, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಡೊಳ್ಳಿನ ವಾದ್ಯಗಳ ನಾದ ಗಮನ ಸೆಳೆಯಿತು. ಭಕ್ತರು ಭಗೀರಥರ ಜಯಘೋಷಗಳೊಂದಿಗೆ ಉತ್ಸಾಹದಿಂದ ಭಾಗವಹಿಸಿದರು. ಮಹಿಳೆಯರು ಆರತಿ ಹಿಡಿದು ಕಳೆತಂದರು.

ಮುಖಂಡ ಮಲಿಕಸಾಬ್ ಬಾಗವಾನ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಠ್ಠಲ ದಳವಾಯಿ, ಸದಸ್ಯರಾದ ರಾಮನಗೌಡ ಗಂಗರಡ್ಡಿ, ಬಸವರಾಜ ಮಾಯನ್ನವರ, ಮುತ್ತು ಅಣ್ಣಿಗೇರಿ, ಹಣಮಂತ ದಳವಾಯಿ, ಮಾರುತಿ ಬಂಡ್ರೋಳಿ, ಮಾಂತೇಶ ತಪಸಿ, ಪರಶು ಕತ್ತಿ, ಗೋಪಾಲ ದಳವಾಯಿ, ಮಾಳಪ್ಪ ಕೌಜಲಗಿ, ವಿಠ್ಠಲ ಮಾಲದಿನ್ನಿ, ಅಶೋಕ ಕಡಕೋಳ, ಹಣಮಂತ ಕಡಕೋಳ, ಬಸವರಾಜ ಕತ್ತಿ, ಬಸಪ್ಪ ಪುಂಜಿ, ಯಮನಪ್ಪ ಹುಲಕುಂದ ಹಾಗೂ ಭಗೀರಥ ಯುವಕ ಮಂಡಳಿಯವರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-21-205934705

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.