ಮುನವಳ್ಳಿ: ಕಟಕೋಳ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಸಭಾಭವನದಲ್ಲಿ ಶುಕ್ರವಾರ ಸಭೆ ಜರುಗಿತು.

ಸಂಘದ ಅಧ್ಯಕ್ಷ ಶೆಟ್ಟಿಸದಾವರ್ತಿ ಮಾತನಾಡಿ, ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘ 2025-26 ನೇ ಸಾಲಿನಲ್ಲಿ ₹50.51 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಘ 2605 ಸದಸ್ಯರನ್ನು ಹೊಂದಿದೆ, ₹2.44 ಕೋಟಿ ಷೇರು, ₹7.63 ಕೋಟಿ ಠೇವು ಜೊತೆಗೆ ಸದಸ್ಯರಿಗೆ ₹18.91 ಕೋಟಿ ಸಾಲ ವಿತರಿಸಿದೆ. ₹30 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ವ್ಯವಹಾರ ನಡೆಸಿ ಸಂಘ ಪ್ರಗತಿ ಸಾಧಿಸಿದೆ ಎಂದರು.

ಸಂಘದ ಉಪಾಧ್ಯಕ್ಷ ಎಲ್.ಬಿ.ದೇಸಾಯಿ, ನಿರ್ದೇಶಕರಾದ ಎಂ.ಎಂ. ಆತಾರ, ಎಸ್.ಎಚ್. ವಾದಿ, ವಿ.ಎಚ್.ಜಾಧವ, ಎನ್.ಬಿ.ದಂಡಿನದುರ್ಗಿ, ಬಿ.ಜಿ.ಹೊಸಮನಿ, ವಿ.ಎಫ್.ಕಣವಿ, ಎನ್.ಡಿ.ಅಜ್ಜನ್ನವರ, ಎಂ.ಎಸ್. ಹಗೇದ, ಎಸ್.ಎಂ.ಕುಂಬಾರ, ಪ್ರದಾನ ವ್ಯವಸ್ಥಾಪಕ ಆರ್.ಎ.ಹಾವಾಣಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-21-722329692

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.