ಮುನವಳ್ಳಿ: ಪಟ್ಟಣದ ಕೈವಲ್ಯಾಶ್ರಮ ಮಠದಲ್ಲಿ ಅಧಿಕ ಮಾಸದ ಅಂಗವಾಗಿ ಮೇ 30ರಿಂದ 31ರ ವರೆಗೆ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.

ಮೇ 30ರಂದು ಬೆಳಿಗ್ಗೆ 8 ಗಂಟೆಗೆ ಬೃಹತ್ ಗಣಹೋಮ, ಸುದರ್ಶನ ಹೋಮ ಮತ್ತು ಧನ್ವಂತರಿ ಹೋಮದ ಅಂಗವಾಗಿ ಧಾರ್ಮಿಕ ವಿಧಿ ಕಾರ್ಯಕ್ರಮ, ಸ್ವಾಮಿ ಪಾದುಕೆಗಳಿಗೆ ರುದ್ರಾಭಿಷೇಕ, ಮಹಾಪ್ರಸಾದ, ಸಂಜೆ ಪ್ರವಚನ, ಸಂಗೀತ ಸೇವೆ ಮತ್ತು ಋತ್ವಿಜರಿಂದ ಅಷ್ಟಾಂಗ ಸೇವೆ ಸಹಿತ ಮಂತ್ರಪುಷ್ಪ ಸೇವೆ ಜರುಗುವುದು.

ಮೇ 31ರಂದು ಬೆಳಿಗ್ಗೆ ಸ್ವಾಮಿ ಪಾದುಕೆಗಳಿಗೆ ರುದ್ರಾಭಿಷೇಕ, ಪಂಚಾಯತನ, ಹೋಮ, ಆಶೀರ್ವಚನ ಮತ್ತು ಮಹಾಪ್ರಸಾದ ವಿವೇಕ ಚೂಡಾಮನಿ ವೇದಮೂರ್ತಿ, ರಾಜೇಶ್ವರ ಶಾಸ್ತ್ರಿ, ಭಾಲಚಂದ್ರ ಶಾಸ್ತ್ರಿ ಜೋಶಿ, ಧಾರವಾಡ ಇವರ ನೇತೃತ್ವದಲ್ಲಿ ನಡೆಯಲಿವೆ ಎಂದು ಟ್ರಸ್ಟ್ ಅಧ್ಯಕ್ಷ ವಿನಾಯಕ ಲೇಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-21-2126310616

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.