ಭಾನುವಾರ, ಮೇ 29, 2022
30 °C

ಮೇಕಲಮರಡಿ ಗ್ರಾ.ಪಂ.: ರಾಜು ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನೇಸರಗಿ: ಸಮೀಪದ ಮೇಕಲಮರಡಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ರಾಜು ಹಣ್ಣಿಕೇರಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾ ಅಧಿಕಾರಿ ಎಸ್.ಕೆ. ಮುಕಸಜ್ಜಿ ಹಾಗೂ ಪಿಡಿಒ ಎಸ್.ಎಚ್‌. ಆನಿಗೋಳ, ಗ್ರಾಮ ಪಂಚಾಯ್ತಿ ಸದಸ್ಯರ ಉಪಸ್ಥಿತಿಯಲ್ಲಿ ಪ್ರಕ್ರಿಯೆ ನಡೆಯಿತು. ನಿಕಟಪೂರ್ವ ಅಧ್ಯಕ್ಷ ಚಂದ್ರಯ್ಯ ಹಿರೇಮಠ ಅಧಿಕಾರ ಹಸ್ತಾಂತರಿಸಿದರು.

ಸದಸ್ಯರಾದ ಚಂದ್ರಯ್ಯ ಹಿರೇಮಠ, ಭಾರತಿ ತಿಗಡಿ, ವಿಜಯ ಯರಡಾಲ, ಕಾಶಿಮ ಜಮಾದಾರ,  ಯಲ್ಲವ್ವ ಗುಡಿ, ರೇಣುಕಾ ಕಡಕೋಳ, ಗ್ರಾಮಸ್ಥರಾದ ಮಹಾಂತೇಶ ಹಣ್ಣಿಕೇರಿ, ಮಹಾಂತೇಶ ಪಾಟೀಲ, ವೀರಭದ್ರಯ್ಯ ಹಿರೇಮಠ, ಈರಯ್ಯ ಹಿರೇಮಠ, ರಾಜು ಕಡಕೋಳ, ಶಿವಾನಂದ ಅರಕೇರಿ, ರವಿ ಹುಲಮನಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.