ಬುಧವಾರ, ಜನವರಿ 26, 2022
23 °C

ಬಿಡಿಎಸ್‌ಎಸ್‌ಐಎ: ಪದಾಧಿಕಾರಿಗಳ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‌ಇಲ್ಲಿನ ಉದ್ಯಮಬಾಗ್‌ನಲ್ಲಿರುವ ಬಿಡಿಎಸ್‌ಎಸ್‌ಐಎ (ಬೆಳಗಾವಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ) 37ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಸೋಮವಾರ ನಡೆಯಿತು.

2021ರಿಂದ 2023ನೇ ಸಾಲಿಗೆ ನೂತನ ಪದಾಧಿಕಾರಿಗಳಾಗಿ ಮಹದೇವ ಚೌಗುಲೆ (ಅಧ್ಯಕ್ಷ), ಶ್ರೀಧರ ಉಪ್ಪಿನ (ಉಪಾಧ್ಯಕ್ಷ), ನಿತಿನ ಲಾಂಡಗೆ (ಕಾರ್ಯದರ್ಶಿ), ಸಂದೀಪ ಬಾಗೇವಾಡಿ (ಜಂಟಿ ಕಾರ್ಯದರ್ಶಿ), ಸತೀಶ ನೆರಲೇಕರ (ಖಜಾಂಚಿ), ರವಿ ರಾವ್, ಪ್ರಭಾಕರ ನಾಗರಮುನ್ನೋಳಿ, ಸದಾಶಿವ ಜೀರಗೆ, ಜಯದೇವ ಡೊಳ್ಳಿ, ಅನಿಲ ಕುಟ್ರೆ, ಬಸವರಾಜ ರಾಂಪುರೆ, ವೈಭವ ಯಾದವ ಹಾಗೂ ವಿ. ಪಾಟೀಲ (ಎಲ್ಲರೂ ವ್ಯವಸ್ಥಾಪನಾ ಸಮಿತಿ ಸದಸ್ಯರು) ಅವರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು