ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

Last Updated 14 ಅಕ್ಟೋಬರ್ 2018, 9:20 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿರುವ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯ ಪೆಟ್ರೋಲ್‌ ಬಂಕ್‌ಗಳಲ್ಲಿ ವಾರದಿಂದ ಈಚೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗಿದೆ.

ಹೋದ ವಾರ (ಅ.7) ಲೀಟರ್‌ ಪೆಟ್ರೋಲ್‌ಗೆ ಸರಾಸರಿ ₹ 82.50 ಇತ್ತು. ಭಾನುವಾರ ₹ 83.41ಕ್ಕೆ ಏರಿದೆ.

ಲೀಟರ್ ಡೀಸೆಲ್ ಬೆಲೆ ₹ 75ರ ಗಡಿ ದಾಟಿದೆ. ಹೋದ ವಾರ ಸರಾಸರಿ ₹ 73.97 ಇತ್ತು.

ಬೆಲೆ ಏರಿಳಿತ

ತೈಲ ಕಂಪನಿ; ಪೆಟ್ರೋಲ್‌; ಡೀಸೆಲ್‌

ಅ.7; ಅ.14; ಅ.7. ಅ.14

ಎಚ್‌ಪಿ; 82.59; 83.46; 74.06; 75.88

ಐಒಸಿ; 82.50; 83.41; 73.97; 75.83

ಬಿಪಿ; 82.55; 83.50; 74.01; 75.92

(ಲೀಟರ್‌ಗೆ ₹ ಗಳಲ್ಲಿ)‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT