ಬುಧವಾರ, ಜುಲೈ 28, 2021
29 °C

ಪೆಟ್ರೋಲ್, ಡೀಸೆಲ್‌ ದರ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯ ಪೆಟ್ರೋಲ್‌ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಏರುಗತಿಯಲ್ಲಿದೆ.

ಹಲವು ವಾರಗಳಿಂದ ಯಥಾಸ್ಥಿತಿಯಲ್ಲಿದ್ದ ದರ ಹೋದ ವಾರದಲ್ಲಿ ಸರಾಸರಿ ₹ 4ಕ್ಕಿಂತಲೂ ಹೆಚ್ಚಾಗಿದೆ. ಪೆಟ್ರೋಲ್‌ ₹ 78 ಹಾಗೂ ಡೀಸೆಲ್‌ ₹ 70ರ ಗಡಿ ದಾಟಿದೆ.

ತೈಲ ಕಂಪನಿ;ಪೆಟ್ರೋಲ್‌;ಡೀಸೆಲ್‌

ಜೂನ್ 7;ಜೂನ್ 14;ಜೂನ್ 7;ಜೂನ್ 14

ಎಚ್‌ಪಿ;72.90;78.12;65.10;70.23

ಐಒಸಿ;73.44;78.13;65.90;70.33

ಬಿಪಿ;72.80;78.15;64.90;70.33

(ಲೀಟರ್‌ಗೆ ₹ಗಳಲ್ಲಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.