ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

Last Updated 16 ಡಿಸೆಂಬರ್ 2018, 9:09 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಸರ್ಕಾರಿ ಸ್ವಾಮ್ಯದ ಎಚ್‌ಪಿ, ಐಒಸಿ ಹಾಗೂ ಬಿಪಿ ಕಂಪನಿಯ ಪೆಟ್ರೋಲ್‌ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಲ್ಲಿ ಇಳಿಕೆಯಾಗಿದೆ.

ಹೋದ ವಾರ (ಡಿ.9) ಸರಾಸರಿ ₹ 71.10 ಇದ್ದ ಲೀಟರ್‌ ಪೆಟ್ರೋಲ್‌ ಬೆಲೆ, ಭಾನುವಾರ ಸರಾಸರಿ ₹ 70.89ಗೆ ಇಳಿಕೆಯಾಗಿತ್ತು. ₹ 65ರ ಗಡಿ ದಾಟಿದ್ದ ಲೀಟರ್‌ ಡೀಸೆಲ್‌ ಬೆಲೆ, ₹ 64ಕ್ಕೆ ಇಳಿದಿದೆ.

ಬೆಲೆ ಏರಿಳಿತ

ತೈಲ ಕಂಪನಿ ಪೆಟ್ರೋಲ್‌ ಡೀಸೆಲ್‌(ಲೀಟರ್‌ಗೆ ₹ ಗಳಲ್ಲಿ)‌

ಡಿ.9 ಡಿ.16 ಡಿ.9 ಡಿ.16

ಎಚ್‌ಪಿ71.15 70.89 65.51 64.74

ಐಒಸಿ 71.10 70.92 65.46 64.77

ಬಿಪಿ 71.20 71.05 65.36 64.89

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT