ಭಾನುವಾರ, ಆಗಸ್ಟ್ 18, 2019
24 °C

ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

Published:
Updated:

ಬೆಳಗಾವಿ: ನಗರದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯ ಪೆಟ್ರೋಲ್‌ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ.

ಕಳೆದ ವಾರ (ಆ. 4) ಲೀಟರ್‌ ಪೆಟ್ರೋಲ್‌ ಬೆಲೆ ಸರಾಸರಿ ₹ 74.88 ಇತ್ತು. ಭಾನುವಾರ ₹ 74.33ಗೆ ಇಳಿದಿದೆ. ಡೀಸೆಲ್‌ ಬೆಲೆ ₹ 68ರ ಗಡಿಯಿಂದ ₹ 67ಕ್ಕೆ ಕಡಿಮೆಯಾಗಿದೆ.

Post Comments (+)