ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಪೆಟ್ರೋಲ್, ಡೀಸೆಲ್‌ ಬೆಲೆ ಸ್ಥಿರ

Last Updated 29 ಮಾರ್ಚ್ 2020, 10:19 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯಪೆಟ್ರೋಲ್‌ ಬಂಕ್‌ಗಳಲ್ಲಿ ವಾರದಿಂದೀಚೆಗೆಪೆಟ್ರೋಲ್ಮತ್ತು ಡೀಸೆಲ್‌ ಬೆಲೆ ಸ್ಥಿರವಾಗಿದೆ.

ಕಳೆದ ವಾರದಷ್ಟೇ ಬೆಲೆ ಭಾನುವಾರವೂ ಇತ್ತು. ಹೋದ ವಾರದಿಂದಲೂ ಬೆಲೆಯಲ್ಲಿ ಏರಿಕೆಯೂ ಆಗಿಲ್ಲ; ಇಳಿಕೆಯೂ ಆಗಿಲ್ಲ.

ತೈಲ ಕಂಪನಿ; ಪೆಟ್ರೋಲ್‌; ಡೀಸೆಲ್‌

ಮಾರ್ಚ್‌ 22; ಮಾರ್ಚ್‌ 29; ಮಾರ್ಚ್‌ 22; ಮಾರ್ಚ್‌29

ಎಚ್‌ಪಿ; 71.87; 71.87; 64.37; 64.37

ಐಒಸಿ; 71.87; 71.87; 64.35; 64.35

ಬಿಪಿ; 71.89; 71.89; 64.36; 64.36

(ಲೀಟರ್‌ಗೆ₹ ಗಳಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT