ಹೆಚ್ಚುತ್ತಲೇ ಇದೆ ಪೆಟ್ರೋಲ್, ಡೀಸೆಲೆ ಬೆಲೆ

7

ಹೆಚ್ಚುತ್ತಲೇ ಇದೆ ಪೆಟ್ರೋಲ್, ಡೀಸೆಲೆ ಬೆಲೆ

Published:
Updated:

ಬೆಳಗಾವಿ: ನಗರದಲ್ಲಿರುವ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯ ಪೆಟ್ರೋಲ್‌ ಬಂಕ್‌ಗಳಲ್ಲಿ ವಾರದಿಂದ ಈಚೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಾಗಿದೆ.

ಹೋದ ವಾರ (ಸೆ.9) ಲೀಟರ್‌ ಪೆಟ್ರೋಲ್‌ಗೆ ಸರಾಸರಿ ₹ 83.04 ಇತ್ತು. ಸೆ.16ರಂದು ಸರಾಸರಿ ₹ 84.13ಕ್ಕೆ ಏರಿಕೆಯಾಗಿದೆ. ಲೀಟರ್ ಡೀಸೆಲ್‌ ಬೆಲೆ ₹ 76ರ ಗಡಿ ದಾಟಿದೆ.

ಬೆಲೆ ಏರಿಳಿತ

ತೈಲ ಕಂಪನಿ;  ಪೆಟ್ರೋಲ್‌;   ಡೀಸೆಲ್‌

          ಸೆ.9;   ಸೆ.16;   ಸೆ.9;   ಸೆ.16

ಎಚ್‌ಪಿ: 83.74; 85.20; 75.54; 76.69

ಐಒಸಿ: 83.16; 84.62; 75.01; 76.16

ಬಿಪಿ: 83.04; 84.13; 75.02; 76.04

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !