ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್ ಬೆಲೆ ಯಥಾಸ್ಥಿತಿ

Last Updated 7 ಏಪ್ರಿಲ್ 2019, 9:25 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ ಹಾಗೂ ಬಿಪಿ ಕಂಪನಿಯ ಪೆಟ್ರೋಲ್‌ ಬಂಕ್‌ಗಳಲ್ಲಿ ವಾರದಿಂದ ಈಚೆಗೆ ಪೆಟ್ರೋಲ್‌ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗಿದೆ. ಎಚ್‌ಪಿ ಕಂಪನಿಯ ಬಂಕ್‌ಗಳಲ್ಲಿ ಪೆಟ್ರೋಲ್ ಬೆಲೆ ಕೊಂಚ ಏರಿದೆ.

ಕಳೆದ ವಾರ (ಮಾರ್ಚ್‌ 31) ಲೀಟರ್‌ ಪೆಟ್ರೋಲ್‌ಗೆ ಸರಾಸರಿ ₹ 75.26 ಇತ್ತು. ಭಾನುವಾರ ₹ 75.23 ಇದೆ. ಲೀಟರ್ ಡೀಸೆಲ್ ಬೆಲೆ ಕೊಂಚ ಕಡಿಮೆಯಾದರೂ ₹ 68ರ ಗಡಿ ದಾಟಿದೆ.

ಬೆಲೆ ಏರಿಳಿತ

ತೈಲ ಕಂಪನಿ; ಪೆಟ್ರೋಲ್‌; ಡೀಸೆಲ್‌

ಮಾರ್ಚ್‌ 31; ಏ.7; ಮಾರ್ಚ್‌ 31; ಏ.7

ಎಚ್‌ಪಿ; 75.26; 75.34; 68.34; 68.33

‌ಐಒಸಿ; 75.29; 75.23; 68.36; 68.29

ಬಿಪಿ; 75.30; 75.26; 68.38; 68.28

(ಲೀಟರ್‌ಗೆ ₹ ಗಳಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT