ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರುತ್ತಲೇ ಇದೆ ಪೆಟ್ರೋಲ್, ಡೀಸೆಲ್‌ ದರ

Last Updated 4 ಜುಲೈ 2021, 8:24 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಆಗುತ್ತಲೇ ಇದೆ.

ಪೆಟ್ರೋಲ್‌ ಬೆಲೆಯು ಹೋದ ವಾರಕ್ಕಿಂತ ಸರಾಸರಿ ₹ 1 ಹೆಚ್ಚಾಗಿದೆ. ಡೀಸೆಲ್‌ ದರವೂ ಏರಿದೆ. ವಾರದಲ್ಲಿ ಒಂದು ದಿನವೂ ಬೆಲೆ ಇಳಿಕೆ ಕಂಡುಬಂದಿಲ್ಲ.

ತೈಲ ಕಂಪನಿ;ಪೆಟ್ರೋಲ್‌;ಡೀಸೆಲ್

ಜೂನ್ 27;ಜುಲೈ 4;ಜೂನ್ 27;ಜುಲೈ 4

ಎಚ್‌ಪಿ;101.57;102.67;94.11;94.58

ಐಒಸಿ;101.56;102.65;94.10;94.57

ಬಿಪಿ;101.55;102.68;94.10;94.57

(ಲೀಟರ್‌ಗೆ₹ಗಳಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT