ಗುರುವಾರ , ನವೆಂಬರ್ 21, 2019
26 °C

ಪೆಟ್ರೋಲ್, ಡೀಸೆಲ್‌ ದರ ಇಳಿಕೆ

Published:
Updated:

ಬೆಳಗಾವಿ: ನಗರದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಮತ್ತು ಬಿಪಿ ಕಂಪನಿಯ ಪೆಟ್ರೋಲ್‌ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಕೆಯಾಗಿದೆ.

ಕಳೆದ ವಾರ (ಅ.6) ಲೀಟರ್‌ ಪೆಟ್ರೋಲ್‌ ದರ ಸರಾಸರಿ ₹ 76.27 ಇತ್ತು. ಭಾನುವಾರ ಸರಾಸರಿ ₹ 75.67ಗೆ ಇಳಿದಿದೆ. ಲೀಟರ್‌ ಡೀಸೆಲ್‌ ಬೆಲೆ ₹ 69 ಗಡಿಯಿಂದ ₹ 68ಕ್ಕೆ ಬಂದಿದೆ.

‌ಬೆಲೆ ಏರಿಳಿತ

ತೈಲ ಕಂಪನಿ; ಪೆಟ್ರೋಲ್‌; ಡೀಸೆಲ್‌

ಅ. 6; ಅ.13; ಅ.6; ಅ.13

ಎಚ್‌ಪಿ; 76.37; 75.67; 69.31; 68.67

ಐಒಸಿ; 76.27; 75.68; 69.21; 68.62

ಬಿಪಿ; 76.28; 75.77; 69.58; 68.65

(ಪ್ರತಿ ಲೀಟರ್‌ಗೆ ₹ ಗಳಲ್ಲಿ)‌

ಪ್ರತಿಕ್ರಿಯಿಸಿ (+)