ರಾಯಬಾಗ: ಪಟ್ಟಣದ ಐತಿಹಾಸಿಕ ಗಡದ ಬಸದಿಯಲ್ಲಿ ವಿಶ್ವ ನಮೋಕಾರ ಮಂತ್ರದ ಘೋಷಣೆ ಭಕ್ತಿಭಾವದ ಮಹಾಸಾಗರವನ್ನು ಹರಿಬಿಟ್ಟಿತು. ನೂರಾರು ಭಕ್ತರು ಒಂದೇ ಸ್ವರದಲ್ಲಿ ನಮೋಕಾರ ಮಂತ್ರ ಜಪಿಸಿ, ಬಸದಿ ಆವರಣವನ್ನು ಆಧ್ಯಾತ್ಮಿಕ ಸ್ಪಂದನಗಳಿಂದ ಕಂಗೊಳಿಸಿದರು.

ಮಂತ್ರೋದ್ಘೋಷದ ಪ್ರತಿಧ್ವನಿಯಿಂದ ಸುತ್ತಮುತ್ತಲಿನ ವಾತಾವರಣವೇ ಪವಿತ್ರತೆಯಿಂದ ತುಂಬಿ ತುಳುಕಿದ್ದು, ಭಕ್ತರ ಮನಗಳಲ್ಲಿ ಶಾಂತಿ, ಸಮತೋಲನ ಮತ್ತು ಭಕ್ತಿಭಾವ ತುಂಬಿತು. ಮಹಾವೀರ ಬೇಡಕಿಹಾಳೆ, ಸನ್ಮತಿ ಶೆಟ್ಟಿ,ಮಹಾವೀರ ಬಡೋರೆ, ಅಜೀತ ಶೆಟ್ಟಿ, ಯುವರಾಜ ಬಾಗಿ,ಭರತೇಶ ಶೆಟ್ಟಿ, ಶೀತಲ ಕುಡಚೆ, ಅನಿಲ ಶೆಟ್ಟಿ, ಕಲ್ಲಪ್ಪ ಅವಟಿ, ರಾಹುಲ ಶೆಟ್ಟಿ, ಸಂದೀಪ ಬಿರಾಜ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-21-1183053746

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.