ರಾಯಬಾಗ: ಪಟ್ಟಣದಲ್ಲಿ ₹80 ಲಕ್ಷ ಅನುದಾನದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಡಿ.ಎಂ. ಐಹೊಳೆ ಗುರುವಾರ ಚಾಲನೆ ನೀಡಿದರು.

ಈ ಯೋಜನೆಯ ಅಡಿ ರಾಯಬಾಗ ಪಟ್ಟಣದ ಪ್ರಮುಖ ಸಂಪರ್ಕ ಮಾರ್ಗಗಳಾದ ಅಭಾಜಿ ವೃತ್ತದಿಂದ ಬರಮ ಕಟ್ಟೆ ಮಾರ್ಗದ ಮೂಲಕ ಗ್ರಾಮದೇವತೆ ಲಕ್ಷ್ಮೀದೇವಿ ಗುಡಿಯವರೆಗೆ ಹಾಗೂ ಅಭಾಜಿ ವೃತ್ತದಿಂದ ಮುಲ್ಲಾ ಗಲ್ಲಿಯ ಮಾರ್ಗವಾಗಿ ರಸ್ತೆ ಡಾಂಬರೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ತಹಶೀಲ್ದಾರ್ ಮಹಾದೇವ ಸನಮುರಿ, ಮುಖಂಡರಾದ ಸದಾಶಿವ ಘೋರ್ಪಡೆ, ಅಣ್ಣಾಸಾಬ ಖೇಮಲಾಪುರೆ, ರಮೇಶ ಕುಂಬಾರ, ರಾಜು ಬಾವಚೆ, ಜೈದೀಪ ದೇಸಾಯಿ, ಮಹೇಶ ಕರಮಡಿ, ಸುರೇಶ ಮಾಳಿ, ಗೋವಿಂದ ಕುಲಗುಡೆ, ಅಮಿತ ಹೊಂಕಳೆ, ಸುನೀಲ ಕುಲಗುಡೆ, ಪ್ರತಾಪ ಹೊಸಮನಿ, ಸಂತೋಷ ಮೇತ್ರಿ, ರಿತೇಶ್ ಅವಳೆ, ರಾಕೇಶ ಅವಳೆ, ಜಯಾನಂದ ಹಿರೇಮಠ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-21-690241563

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.