ರಾಮದುರ್ಗ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ತಾಲ್ಲೂಕು ಘಟಕಕ್ಕೆ 2026–31ರ ಅವಧಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಕಾರ್ಯಕಾರಿ ಸದಸ್ಯರಾಗಿ 8 ಜನ ಆಯ್ಕೆಯಾಗಿದ್ದಾರೆ. ಮಹಿಳಾ ಕ್ಷೇತ್ರ ಎಲ್ಲ ಶಿಕ್ಷಕಿಯರು ಅವಿರೋಧ ಆಯ್ಕೆಯಾಗಿದ್ದಾರೆ.

ಘಟಕನೂರು ಶಾಲೆಯ ಎಸ್.ಕೆ.ಅಂಬಲಿ, ಕಿಲಬನೂರು ಶಾಲೆಯ ಆರ್.ಎಚ್.ಭಾಷಾ,ಸಾಲಹಳ್ಳಿ ಶಾಲೆಯ ಟಿ.ಎಸ್.ಹಿರಿಚನ್ನವರ ಮತ್ತು ದೊಡಮಂಗಡಿ ಶಾಲೆಯ ಎಂ.ಬಿ.ಪಾಣಿ ಶಿಕ್ಷಕಿಯರು ಅವಿರೋಧವಾಗಿ ಆಯ್ಕೆಯಾದರು.

ಚುನಾವಣೆ ನಡೆದ ಸಾಮಾನ್ಯ ಕ್ಷೇತ್ರಗಳಿಂದ ರಾಮಾಪೂರ ಶಾಲೆಯ ಸುರೇಶ ಪಾಟೀಲ, ಭಾಗೋಜಿಕೊಪ್ಪ ಶಾಲೆಯ ಅಶೋಕ ಬೂದಿ, ಚಿಪ್ಪಲಕಟ್ಟಿ ಶಾಲೆಯ ಲಕ್ಷ್ಮಣ ಅಣ್ಣಿಗೇರಿ, ಹನಮಸಾಗರ ಶಾಲೆಯ ನಿಂಗಪ್ಪ ಭಜಂತ್ರಿ, ಬುದ್ನಿಖುರ್ದ್ ಶಾಲೆಯ ಪರಪ್ಪ ಕುಂಬಾರ, ಸಾಲಾಪೂರ ಶಾಲೆಯ ಅಶೋಕ ಗಾಣಗಿ,ರಾಮದುರ್ಗ 4 ನಂ. ಶಾಲೆಯ ಶಿವಲಿಂಗಪ್ಪ ಹುರಕಡ್ಲಿ ಮತ್ತು ಮನಿಹಾಳ ಶಾಲೆಯ ರವೀಂದ್ರ ಕೀಲಿಪುಟ್ಟಿ ಜಯಶಾಲಿಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಕೆ.ವೈ. ಗದಿಗೆನ್ನವರ ಕಾರ್ಯನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-21-1478792437

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.