ರಾಯಬಾಗ: ಸ್ವಾತಂತ್ರ್ಯ ಸೇನಾನಿ, ಮಾಜಿ ಸಚಿವ ದಿ.ವಿ.ಎಲ್.ಪಾಟೀಲ (ಅಭಾಜಿ) ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಲೇಖಕ ಪ್ರಣಯ ಪಾಟೀಲ, ಅಭಾಜಿ ವೃತ್ತದಲ್ಲಿರುವ ದಿವಂಗತ ವಿ.ಎಲ್. ಪಾಟೀಲರ ಭಾವಚಿತ್ರಕ್ಕೆ ಬುಧವಾರ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ನನ್ನಜ್ಜ ದಿವಂಗತ ವಿ.ಎಲ್. ಪಾಟೀಲರ ಸರಳತೆ, ನಿಷ್ಠೆ ಹಾಗೂ ಜನಪರ ಚಿಂತನೆಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶಕ ಎಂದು ಹೇಳಿದರು.

ವಕೀಲರಾದ ಪಿ.ಎಂ ಪಾಟೀಲ, ಆರ್.ಎಚ್ ಗೊಂಡೆ, ಮುಖಂಡರಾದ ಏಕನಾಥ ಮಾಚಕನೂರ, ರಮೇಶ ಕುಂಬಾರ, ಉತ್ತಮಕುಮಾರ ಶಿಂಧೆ, ಸಂಜು ಬಾವಚೆ, ಅಪ್ಪಾಸಾಬ ಕೆಂಗಣ್ಣವರ, ಗಣೇಶ ಕಾಂಬಳೆ, ಅಪ್ಪು ಪವಾರ, ರವಿ ತರಾಳ, ಫಿರೋಜ್ ಮುಲ್ಲಾ ಸೇರಿದಂತೆ ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಅಭಿಮಾನಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-21-1256626569

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.