ರಾಯಬಾಗ: ತಾಲ್ಲೂಕಿನ ಕುಡಚಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ತೊರೆದ ಕಾರ್ಯಕರ್ತರನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಮಂಗಳವಾರ ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡರು.

ಈಗಿನ ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಬಡವರಿಗಾಗಿ ಒಂದು ಮನೆ ಕೂಡ ಮಂಜೂರಾಗಿಲ್ಲ. ಆಸ್ತಿ ತೆರಿಗೆ ಹೆಚ್ಚಳವಾಗಿದೆ. ಜನರ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿದೆ. ಪಕ್ಷ ಸಂಘಟನೆ ಬಲಪಡಿಸುವ ದಿಸೆಯಲ್ಲಿ ಈ ಸೇರ್ಪಡೆ ಮಹತ್ವದ್ದಾಗಿದೆ ಎಂದು ಹೇಳಿದರು.

ನಾಶೀರ ಬಾಗೆಯವರ ನೇತೃತ್ವದಲ್ಲಿ ಮಹಮ್ಮದಸಾಬ್ ಬಾಗೆ, ದಾದಾಪೀರ ಬಾಗೆ, ಜೀವಾವುದಿನ ಬಾಗೆ, ಮಕಫೀರ ಬಾಗೆ, ಶರೀಫ್ ಸಂದರವಾಲೆ, ಅಶ್ಪಾಕ್ ಖಾನ್, ಮುದಸಿರ್ ಸಂದರವಾಲೆ, ಮುದಾಸಿರ್ ಜಹಾಂಗೀರ್, ಸಂಜು ನಿಕ್ಕಂ, ಮೊಹಮ್ಮದ ಹುಸೇನ್ ಬಾಗೆ, ಮೊಸಿನ್ ಬಾಗೆ, ರಿಜಾ ಮಕ್ತುಂಬಡೆ, ನಬಿಲಾಲ್ ಮುಜಾವರ್, ಇಮಾಮುದ್ದಿನ ಭಾಗಸಿರಾಜ, ನಿಸಾರ ಸಂದರವಾಲೆ, ಸಾಹೇಬಲಾಲ್ ರುಕ್ಕುಂದಿ, ಬದ್ರು ರಕ್ಕುಂದಿ ಸೇರಿದಂತೆ ನೂರಾರು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.

ಮುಖಂಡರಾದ ಡಾ.ಸಚಿನ್ ಮನಗುತ್ತಿ, ಜಹೂರ ಸಂದರವಾಲೆ, ಬದ್ರು ಜಿನಾಬಡೆ, ಅಹ್ಮದ್ ಸಂದರವಾಲೆ, ಸುಲ್ತಾನ್ ವಾಟೆ, ಜಹೂರ ಜಿನಾಬಡೆ, ಸಫೀರ ಪಟ್ಟಾಯಿತ, ಮೌಲಾಲಿ ವಾಟೆ, ಜಯಕುಮಾರ ಮನಗುತ್ತಿ, ಮೋಹನ್ ಲೋಹಾರ, ಅಶೋಕ್ ಟೊಣ್ಣೆ ಸೇರಿದಂತೆ ಅನೇಕರುಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-21-389518891

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.