ಬೈಲಹೊಂಗಲ: ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಬಾಳೆಹೊನ್ನೂರು ರಂಭಾಪೂರಿ ವೀರಸೋಮೇಶ್ವರ ಸ್ವಾಮೀಜಿ ಅವರ ಸಾನ್ನಿಧ್ಯ ಹಾಗೂ ಸ್ಥಾನಿಕ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಏ.20 ರಿಂದ 24 ರವರೆಗೆ ಶ್ರೀ ಗ್ರಾಮ ದೇವತೆಯರ ನೂತನ ದೇವಸ್ಥಾನ ಉದ್ಘಾಟಣೆ, ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪಣೆ, ಗೋಪೂರ ಕಳಸಾರೋಹನ, ಕಲ್ಮೇಶ್ವರ, ವಿಠ್ಠಲ-ರುಕ್ಮೀಣಿ, ಬಸವೇಶ್ವರ, ಬೀರ ದೇವರ, ಯಮನೂರಪ್ಪ ದೇವಸ್ಥಾನಗಳ ಉದ್ಘಾಟನೆ ಮತ್ತು ಶೀಲಾ ಮೂರ್ತಿಗಳ ಪ್ರಾಣ ಪ್ರತಿಷ್ಠಾಪಣೆ ಹಾಗೂ ಧರ್ಮಸಭೆ ಕಾರ್ಯಕ್ರಮಗಳು ನೆರವೇರಲಿವೆ.

ಏ.20ರಂದು ಪ್ರಾತ:ಕಾಲದಲ್ಲಿ ಶ್ರೀ ಗುರು ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠ ಪುರೋಹಿತ ಬಳಗದಿಂದ ಗ್ರಾಮದೇವಿ ನೂತನ ದೇವಸ್ಥಾನ ಆಲಯ ಪ್ರವೇಶ, 7.30ಕ್ಕೆ ಧರ್ಮಸಭೆ ಜರುಗಲಿದೆ.

ಏ.21ರಂದು ಬೆಳಗ್ಗೆ 11ಕ್ಕೆ ನೂತನ ದೇವಾಲಯ ಲೋಕಾರ್ಪಣೆ, ಗ್ರಾಮ ದೇವಿಯರ ಪ್ರತಿಷ್ಠಾಪಣೆ, ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ಸಂಜೆ 7.30 ಕ್ಕೆ ಧರ್ಮಸಭೆ ನಡೆಯಲಿದೆ.

ಏ.22ರಂದು ಬೆಳಗ್ಗೆ 11ಕ್ಕೆ ನೂತನ ದೇವಸ್ಥಾನ ಕಳಸಾರೋಹನ ನಡೆಯಲಿದೆ. ಏ.23 ರಂದು ಪ್ರಾತ:ಕಾಲದಲ್ಲಿ ವಿವಿಧ ದೇವರುಗಳ ಮೂರ್ತಿ ಪ್ರಾಣ ಪ್ರತಿಷ್ಠಾಪಣೆ ನಡೆಯಲಿದೆ. ಏ.24 ರಂದು ಧರ್ಮಸಭೆ ನಡೆಯಲಿದೆ ಎಂದು ಜೀರ್ಣೋದ್ದಾರ ಟ್ರಸ್ಟ್ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-21-1057068810

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.