ಸಂಕೇಶ್ವರ: ನಾಡಿನಾದ್ಯಂತ ಸಕಾಲಿಕ ಹಾಗೂ ಸಮೃದ್ಧ ಮಳೆಯಾಗಿ ಕೃಷಿ ಚಟುವಟಿಕೆಗಳು ಅಭಿವೃದ್ಧಿ ಹೊಂದಲಿ, ಜಲಮೂಲಗಳು ಪುನರುಜ್ಜೀವನಗೊಳ್ಳಲಿ ಹಾಗೂ ಸಮಸ್ತ ಜೀವಸಂಕುಲದ ಅಭ್ಯುದಯವಾಗಲಿ ಎಂಬ ಸದುದ್ದೇಶದಿಂದ ಸೋಮವಾರದಿಂದ ನಿಡಸೋಸಿಯ ದುರುದುಂಡೀಶ್ವರ ಸಿದ್ಧಸಂಸ್ಥಾನ ಮಠದಲ್ಲಿ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ 11 ದಿನಗಳ ಕಾಲ ನಿರಂತರ ವಿಶೇಷ ಮಹಾಪೂಜೆ ಹಾಗೂ ರುದ್ರಾಭಿಷೇಕ ಆರಂಭಗೊಂಡಿತು.

ಶ್ರೀಮಠದ ದುರದುಂಡೀಶ್ವರ ಕರ್ತೃ ಗದ್ದುಗೆಯಲ್ಲಿ ವಿಶೇಷ ಸಂಕಲ್ಪ ಕೈಗೊಳ್ಳಲಾಯಿತು. ಶಿವಾರಾಧನೆ ನೆರವೇರಿಸಲಾಯಿತು. ಶಿವಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಸುನೀಲ ಹಿರೇಮಠ, ಮಲ್ಲಯ್ಯ ಕಾಡದೇವರಮಠ, ಸಾತಯ್ಯ ಸಾವಳಗಿಮಠ, ಗುರು ಹಿರೇಮಠ, ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-21-672009479

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.