ಸತ್ತಿಗೇರಿ: ‘ಸವದತ್ತಿ ಕ್ಷೇತ್ರದಲ್ಲಿ ನಾಲ್ಕು ಗ್ರಾಮಗಳ ಎಸ್ಟಿ ಕಾಲೊನಿಗಳಲ್ಲಿ ಪ್ರಗತಿ ಪಥ ಯೋಜನೆಯಡಿ ಮೂಲಸೌಕರ್ಯ ಅಭಿವೃದ್ಧಿಗೆ ₹90 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ’ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಆಲದಕಟ್ಟಿ ಕೆ.ಎಂ. ಗ್ರಾಮದಲ್ಲಿ ಮಂಗಳವಾರ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಅವರು, ‘ಆಲದಕಟ್ಟಿ ಕೆ.ಎಂ., ಯರಗಣವಿ, ಮಾಡಮಗೇರಿ, ತಾವಲಗೇರಿ ಗ್ರಾಮದ ಎಸ್ಟಿ ಕಾಲೊನಿಗಳಲ್ಲಿ ಕಾಮಗಾರಿ ನಡೆಯಲಿವೆ’ ಎಂದರು.

ಯರಗಟ್ಟಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಪ್ರಕಾಶ ವಾಲಿ, ಮಲಿಕಸಾಬ ಬಾಗವಾನ, ಬಂಗಾರೆಪ್ಪ ಹರಳಿ, ಮಲಕಯ್ಯ ಹಿರೇಮಠ, ಸುರೇಶ ಭಜಂತ್ರಿ, ಅಶೋಕ ಚಿಕ್ಕೊಪ್ಪ, ಶಿವಯೋಗಿ ಹೊನ್ಯಾಳ, ಸೋಮಲಿಂಗ ಚವಡಪ್ಪನವರ, ಶಿವಪ್ಪ ಗುರನಗೌಡ್ರ, ಗುರುನಾಥ ಬಿರಾಜನವರ, ಶಿವಾಯ್ಕ ಸತ್ಯನಾಯ್ಕರ, ಬಾಬು ದಾಗನಾಯ್ಕರ, ಬಸವರಾಜ ಕುರಗುಂದ, ವಿಠ್ಠಲ ಹಲಗಲಿ, ಶಿವಪ್ಪ ನಂಜಣ್ಣವರ, ಶಿದ್ರಾಮ ಪವಾಡೆಪ್ಪನವರ, ಬಸಲಿಂಗಪ್ಪ ಚಿಕ್ಕೊಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-21-304251721

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.