ಗುರುವಾರ, 11 ಜೂನ್ 2026
×
ADVERTISEMENT

ನಿಯಮಬಾಹಿರವಾಗಿ ಠೇವಣಿ ಸಂಗ್ರಹಿಸಿದ್ದ ಪ್ರಕರಣ: ಶಿವಾನಂದ 10 ದಿನ ಪೊಲೀಸ್‌ ವಶಕ್ಕೆ

Published : 18 ಮೇ 2026, 18:23 IST
Last Updated : 18 ಮೇ 2026, 18:23 IST
ADVERTISEMENT
ಫಾಲೋ ಮಾಡಿ
Comments
‘ನೀಲಣ್ಣವರ ಮೋಸ ಮಾಡಿಲ್ಲ’
‘ಶಿವಾನಂದ‌ ನೀಲಣ್ಣವರ ಯಾರಿಗೂ ಮೋಸ ಮಾಡಿಲ್ಲ. ಕೋವಿಡ್ ಕಾರಣ  ಲಾಕ್‌ಡೌನ್‌ ಇದ್ದಾಗಿನಿಂದಲೂ ಎಲ್ಲ ಹೂಡಿಕೆದಾರರಿಗೆ ಅವರು ಸರಿಯಾಗಿ ಹಣ ಮುಟ್ಟಿಸಿದ್ದಾರೆ’ ಎಂದು ಮಹಾರಾಷ್ಟ್ರದ ಮಾಜಿ ಸೈನಿಕ ರೋಹಿತ್‌ ಅಗ್ರವಾಲ್‌ ಎಂಬುವರು ಹೇಳಿದ ಆಡಿಯೊ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ. ‘ಇವರ ಬಳಿ ಹೂಡಿಕೆ ಮಾಡಿದ್ದು ಸಾಕಷ್ಟು ಅನುಕೂಲವಾಗಿದೆ. ಅವರ ವಿರುದ್ಧ ಯಾವುದೇ ಹೂಡಿಕೆದಾರರು ದೂರೇ ನೀಡಿಲ್ಲ. ಈಗ ನಡೆದಿರುವುದು ರಾಜಕೀಯ ಗಿಮಿಕ್‌. ಪೊಲೀಸರು ರಾಜಕಾರಣಿಗಳು ಮಾಡುತ್ತಿರುವ ನಾಟಕ. ನೀಲಣ್ಣವರ ಅವರ ಪರವಾಗಿ ಮಹಾರಾಷ್ಟ್ರದಲ್ಲಿ ಸಾವಿರಾರು ಜನ ನಿಂತುಕೊಳ್ಳುತ್ತಾರೆ’ ಎಂದೂ ಅವರು ಆಡಿಯೊದಲ್ಲಿ ಹೇಳಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT