ಕೌಟುಂಬಿಕ ವ್ಯಾಜ್ಯ ಬಗೆಹರಿಸಲು ಮುಂದಾದ ವ್ಯಕ್ತಿಗೆ ಚೂರಿ ಇರಿತ

7

ಕೌಟುಂಬಿಕ ವ್ಯಾಜ್ಯ ಬಗೆಹರಿಸಲು ಮುಂದಾದ ವ್ಯಕ್ತಿಗೆ ಚೂರಿ ಇರಿತ

Published:
Updated:

ಬೆಳಗಾವಿ: ಕುಟುಂಬ ಸದಸ್ಯರ ನಡುವಿನ ಜಗಳ ಬಿಡಿಸಲು ಮುಂದಾದ ಇಲ್ಲಿನ ಚಂದು ಗಲ್ಲಿಯ ನಿವಾಸಿ ಯುಸೂಫ್‌ ಶಾನವಾಲೇ (50) ಅವರನ್ನು ಶನಿವಾರ ಸಂಜೆ ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದೆ.

ಕುಟುಂಬ ಸದಸ್ಯರ ನಡುವಿನ ವ್ಯಾಜ್ಯವನ್ನು ಬಗೆಹರಿಸಿಕೊಳ್ಳಲು ಮನೆಯಲ್ಲಿ ಮಾತುಕತೆ ನಡೆದಿತ್ತು. ಈ ವೇಳೆ ವಾಗ್ವಾದ ಉಂಟಾಗಿ, ಅಲ್ತಾಫ್‌ ಅವರು ಚೂರಿಯಿಂದ ಇರಿದು ಪರಾರಿಯಾದರು ಎಂದು ಹೇಳಲಾಗುತ್ತಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಯುಸೂಫ್‌ ಕೊನೆಯುಸಿರೆಳೆದರು. ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !