ಶುಕ್ರವಾರ, ಮೇ 14, 2021
32 °C

ಬೆಳಗಾವಿ ಲೋಕಸಭೆ ಚುನಾವಣೆ: ಬಿಸಿಲಿನಿಂದ ಬಳಲಿದ ಮುಖ್ಯಮಂತ್ರಿ; ರೋಡ್ ಶೋ ಮೊಟಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಲ್ಲಿ ನಡೆಸುತ್ತಿದ್ದ ರೋಡ್ ಶೋ ಮೊಟಕುಗೊಳಿಸಿದರು.

ಬಹಳ ಬಿಸಿಲು ಇದ್ದಿದ್ದರಿಂದಾಗಿ ಬಳಲಿದ್ದ ಅವರು, ರೋಡ್ ಶೋ ಪೂರ್ಣಗೊಳಿಸಲಿಲ್ಲ. ತಾವು ತಂಗಿರುವ ಯುಕೆ-27 ಹೋಟೆಲ್‌ಗೆ ವಾಪಸಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಬುಧವಾರ ಅವರಿಗೆ ಜ್ವರ ಬಂದಿತ್ತು. ಚಿಕಿತ್ಸೆ ಪಡೆದು ಮತ್ತೆ ಬೆಳಿಗ್ಗೆಯಿಂದ ಪ್ರಚಾರ ಆರಂಭಿಸಿದ್ದರು.

ಇದನ್ನೂ ಓದಿ: 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು