ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಡಕಲ್ ಡ್ಯಾಂ: ಪ್ರೇಕ್ಷಕರ ಮನಗೆದ್ದ ಯಕ್ಷಗಾನ ಪ್ರದರ್ಶನ

Published : 30 ಜುಲೈ 2023, 11:11 IST
Last Updated : 30 ಜುಲೈ 2023, 11:11 IST
ಫಾಲೋ ಮಾಡಿ
Comments

ಹುಕ್ಕೇರಿ: ತಾಲ್ಲೂಕಿನ ಹಿಡಕಲ್ ಡ್ಯಾಂನ ಶಿವಾಲಯ ಮಂದಿರದಲ್ಲಿ ಗುರುವಾರ ಜಿ. ರಾಘವೇಂದ್ರಮಯ್ಯ ಮತ್ತು ಕೋಡಿ ವಿಶ್ವನಾಥ ಗಾಣಿಗ ಅವರ ಸಾರಥ್ಯದ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ (ರಿ) ಹಾಲಾಡಿ (ತಾ.ಕುಂದಾಪೂರ) ಅವರಿಂದ ಯಕ್ಷಗಾನ ಪ್ರದರ್ಶನ ಜರುಗಿತು.

ಯಕ್ಷಗಾನ ಕಲಾವಿದರು ಮಾರ್ಮಿಕವಾಗಿ ಲವಕುಶ, ಕವಿರತ್ನ ಕಾಳಿದಾಸರ ಪೌರಾಣಿಕ ಪ್ರಸಂಗ ಪ್ರದರ್ಶಿಸಿ ಪ್ರೇಕ್ಷಕರ ಮನ ಸೆಳೆದರು.

ಎಚ್ ಕರುಣಾಕರ ಶೆಟ್ಟಿ, ಚಂದ್ರಶೇಖರ ಗಣಾಚಾರಿ, ಹಿರಿಯ ಸಾಹಿತಿಗಳಾದ ಕಾ.ಹೊ. ಶಿಂದೆ, ಎಸ್.ಎಂ. ಶಿರೂರು ಮತ್ತು ಆರ್. ಕರುಣಾ ಶೆಟ್ಟಿ, ಹುಕ್ಕೇರಿ ಹೋಟೆಲ್ ಸಂಘದ ಅಧ್ಯಕ್ಷ ಸುಧಾಕರ್ ಶೆಟ್ಟಿ, ಯಕ್ಷಗಾನ ಮೇಳದ ವ್ಯವಸ್ಥಾಪಕ ರಾಘವೇಂದ್ರಮಯ್ಯ, ಯಕ್ಷಗಾನ ಸಂಘಟಕ ಉದಯ್ ಶೆಟ್ಟಿ, ವಿಜಯ ಶೆಟ್ಟಿ, ಗಣೇಶ್ ಪೂಜಾರಿ, ಚಂದ್ರ ಶೆಟ್ಟಿ, ಶ್ರೀಧರ ನಾಯಿಕ, ಮಲ್ಲು ಸಾರವಾಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT