ಯರಗಟ್ಟಿ: ಅತಿಯಾದ ಗೊಬ್ಬರ, ಕ್ರಿಮಿನಾಶಕ, ಔಷದ ಬಳಿಕೆಯಿಂದ ಭೂಮಿ ಫಲವತ್ತತೆ ಕಳೆದುಕೊಂಡು, ಬರಡು ಭೂಮಿಯಾಗಿ ಮಾರ್ಪಡಾಗುತ್ತದೆ. ಪ್ರತಿಯೊಬ್ಬ ರೈತರೂ ಈ ಕುರಿತು ಜಾಗೃತರಾಗವುದು ಅಗತ್ಯವಿದೆ ಎಂದು ಕನ್ಹೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ರೈನಾಪೂರ ಗ್ರಾಮದ ಶ್ರದ್ಧಾನಂದ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಪಯಜ್ಞ ಮತ್ತು ವೇದಾಂತ ಮಹೋತ್ಸವವದ ಮೂರನೇಯ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಹಂಚಿನಾಳ ಮಠದ ಮಹೇಶಾನಂದ ಸ್ವಾಮೀಜಿ ಮಾತನಾಡಿ, ರೈತರು ಕಬ್ಬು, ಗೋವಿನ ಜೋಳ, ಹತ್ತಿ, ಮುಂತಾದ ವಾಣಿಜ್ಯ ಬೆಳಗಳಿಗೆ ಸಿಮೀತವಾಗದೇ ಕೋಳಿ, ಕುರಿ. ಹೈನುಗಾರಿಕೆಯಂತಹ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡರೆ ಆರ್ಥಕವಾಗಿ ಸಬಲರಾಗ ಸಾದ್ಯವಾಗುತ್ತದೆ ಎಂದರು.

ಗೊಡಗೇರಿ ಮಠದ ಮಲ್ಲಯ್ಯ ಸ್ವಾಮೀಜಿ, ಅಮಲಝರಿಮಠದ ಜ್ಞಾನಮಯಾನಂದ ಸ್ವಾಮೀಜಿ. ದಾಡಬಾಯಿ ಮಠದ ಮಲ್ಲಯ್ಯ ಸ್ವಾಮೀಜಿ, ರೈನಾಪೂರ ಮಠದ ಪಾರ್ವತಿತಾಯಿ, ಮುದ್ದಮ್ಮತಾಯಿ, ಶ್ರದ್ಧಾನಂದ ಮಠದ ಭೂ ದಾನಿಗಳಾದ ಭರಮಪ್ಪ ಜೋಗಿ, ಚಂದ್ರು ತೋರಣಕಟ್ಟಿ, ಪಕೀರಪ್ಪ ಕಾನನ್ನವರ, ವಿಠ್ಠಲ್ ಕಳ್ಳಿಗುದ್ದಿ, ಚಂದ್ರು ಅಳಗೋಡಿ, ಬಂಡಿವಡ್ಡರ, ವೆಂಕಣ್ಣ ಹುರಕ್ಕನ್ನವರ, ಗೋಪಾಲ ಕಡೆಮನಿ, ರಾಜು ಕಳ್ಳಿಗುದ್ದಿ.ಗೋವಿಂದ ಕಡೆಮನಿ, ಬಸಪ್ಪ ಶಿದ್ನಾಳ, ಶಂಕರ ಕಳ್ಳಿಗುದ್ದಿ, ಮಲ್ಲಪ್ಪ ಹೋಗಾರ, ಸಂಗಯ್ಯ ಕುಂಬಾರಗೇರಿಮಠ, ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-21-2126357899

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.