ಯರಗಟ್ಟಿ: ಉತ್ತರ ಕರ್ನಾಟಕದಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳದ್ದು ಅವರಿಗೆ ಪ್ರೋತ್ಸಹ, ನೀಡಿ ಬೆಳೆಸುವ ಅವಶ್ಯವಿದೆ ಎಂದು ಸವದತ್ತಿ ಕಾಂಗ್ರೆಸ್ ಯುವ ಮುಖಂಡ ಅಶ್ವತ್ ವೈದ್ಯ ಹೇಳಿದರು.

ಪಟ್ಟಣದ ಮರಡಿ ಬಸವೇಶ್ವರ ಪ್ರೌಢಶಾಲಾ ಆವರಣಲ್ಲಿ ಸವದತ್ತಿ ಶಾಸಕ ವಿಶ್ವಸ್ ವೈದ್ಯ ಅವರ ಅಭಿಮಾನ ಬಳಗದಿಂದ ಗುರುವಾರ ಆಯೋಜಿಸಿದ ವಿಶ್ವಾಸ್ ವೈದ್ಯ ಟ್ರೋಫಿ ಕ್ರಿಕೆಟ್ ಲೀಗ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದ್ದಬಸವನ್ನವರ, ಸತ್ತಿಗೇರಿ ಯುವ ಮುಖಂಡ ಪ್ರಕಾಶ ವಾಲಿ, ಬಸವೇಶ್ವರ ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ರಮೇಶ ದೇವರಡ್ಡಿ, ಹಣುಮಂತ ಹಾರುಗೊಪ್ಪ, ನಿಕಿಲ್ ಪಾಟೀಲ, ಸಲಿಂ ಜಮಾದರ, ದಲಿತ ಮಖಂಡ ಸುರೇಶ ಬಜೇಂತ್ರಿ, ಮಲಿಕ ಭಾಗವಾನ, ಕನ್ನಡ ಸಂಘಟನೆಯ ಮುಖಂಡ ರಫೀಕ್, ವಿಠ್ಠಲ್ ಹಾರುಗೊಪ್ಪ, ಅಕ್ಷಯ್ಯ ಹಿರೆಮಠ,ಪ್ರಜ್ವಲ ಹಿರೆಮಠ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-21-1761623774

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.