ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಬ್ಲಾಕ್‌ ಕಾಂಗ್ರೆಸ್‌ಗೆ ನೇಮಕ

Published:
Updated:
Prajavani

ಹೊಸಪೇಟೆ: ಹೊಸಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಮೊಹಮ್ಮದ್‌ ಇಮಾಮ್‌ ನಿಯಾಜಿ ಹಾಗೂ ಕಮಲಾಪುರ ಬ್ಲಾಕ್‌ ಅಧ್ಯಕ್ಷರಾಗಿ ವಿ. ಸೋಮಪ್ಪ ನೇಮಕಗೊಂಡಿದ್ದಾರೆ.

‘ತಕ್ಷಣವೇ ಜವಾಬ್ದಾರಿ ವಹಿಸಿಕೊಂಡು ಪಕ್ಷದ ಸಂಘಟನೆಗೆ ಶ್ರಮಿಸಬೇಕು’ ಎಂದು ಕೆ.ಪಿ.ಸಿ.ಸಿ. ಅಧ್ಯಕ್ಷ ದಿನೇಶ್‌ ಗುಂಡೂರಾವ ಸೂಚಿಸಿದ್ದಾರೆ.

 

Post Comments (+)