ಗಣೇಶ ಉತ್ಸವದಂದು ರಕ್ತದಾನ

7

ಗಣೇಶ ಉತ್ಸವದಂದು ರಕ್ತದಾನ

Published:
Updated:
Deccan Herald

ಹೊಸಪೇಟೆ: ಗಣೇಶ ಉತ್ಸವದ ಅಂಗವಾಗಿ ತಾಲ್ಲೂಕಿನ ಕಮಲಾಪುರದ ಗಜಾನನ ಸೇವಾ ಸಮಿತಿಯ ಯುವಕರು ಗುರುವಾರ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.

ಸಮಿತಿಯ ಯುವಕರು, ಅರಣ್ಯ ಇಲಾಖೆಯ ಸಿಬ್ಬಂದಿ, ಪೊಲೀಸರು ಹಾಗೂ ಜಂಗಲ್‌ ಲಾಡ್ಜ್‌ ಸಿಬ್ಬಂದಿ ರಕ್ತದಾನ ಮಾಡಿದರು. ಒಟ್ಟು 53 ಯೂನಿಟ್‌ ರಕ್ತ ಸಂಗ್ರಹವಾಗಿದೆ.

ದರೋಜಿ ಕರಡಿಧಾಮದ ವಲಯ ಅರಣ್ಯಾಧಿಕಾರಿ ಭಾಸ್ಕರ್‌, ಸಮಿತಿಯ ಕೇಶವಗೌಡ, ತೇಜೋಮೂರ್ತಿ, ಹನುಮಂತರಾವ್‌, ಜಂಬಯ್ಯ, ಸುರೇಶ, ಎಚ್‌.ಜಿ. ನಾಗರಾಜ, ಜಿ. ನಾಗರಾಜ, ಕುಮಾರಸ್ವಾಮಿ, ಜೆ. ಬಸವರಾಜ, ಶಿವಕುಮಾರ, ವೆಂಕಟೇಶ, ಪಂಪಯ್ಯ ಸ್ವಾಮಿ ಮಳಿಮಠ, ಮಂಜುನಾಥ ಓಥಗೇರಿಮಠ, ಕೊಟ್ರೇಶ್‌ ಇದ್ದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !