ಚಿರತೆ ಸೆರೆಗೆ ಬೋನು

ಹೊಸಪೇಟೆ: ಚಿರತೆ ಹಾವಳಿ ಹೆಚ್ಚಾಗಿರುವ ತಾಲ್ಲೂಕಿನ ಹಂಪಿ ವಿಜಯ ವಿಠಲ ದೇಗುಲ ಸಮೀಪದ ಕುದುರೆ ಗೊಂಬೆ ಮಂಟಪದ ಬಳಿ ಅರಣ್ಯ ಇಲಾಖೆಯ ಸಿಬ್ಬಂದಿ ಶುಕ್ರವಾರ ಬೋನು ಇಟ್ಟಿದ್ದಾರೆ.
‘ಹಳೆ ಶಿವ ದೇವಸ್ಥಾನ, ಕುದುರೆ ಮಂಟಪದ ಪರಿಸರದಲ್ಲಿ ಮೇಯುತ್ತಿದ್ದ ಜಾನುವಾರುಗಳ ಮೇಲೆ ಎರಡು ವಾರಗಳಲ್ಲಿ ಮೂರು ಸಲ ಚಿರತೆ ದಾಳಿ ನಡೆಸಿದೆ. ಅದರ ಸೆರೆಗೆ ಚಿರತೆ ಇಡಲಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.