ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಕ್ಕಲಕೋಟೆ: ಮಾಸ್ಕ್ ಧರಿಸದವರಿಗೆ ದಂಡ ಶುಲ್ಕ 

Last Updated 4 ಮೇ 2020, 9:30 IST
ಅಕ್ಷರ ಗಾತ್ರ

ತೆಕ್ಕಲಕೋಟೆ: ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದವರಿಂದ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಸೋಮವಾರ ₹ 3,800 ದಂಡ ಶುಲ್ಕ‌ ವಸೂಲು ಮಾಡಿದರು.

ಪಟ್ಟಣದ ವಿವಿಧೆಡೆ ಸಂಚರಿಸಿದ‌ ಅಧಿಕಾರಿ‌ ಸಿಬ್ಬಂದಿ ಜನರನ್ನು ತಡೆದು ನಿಲ್ಲಿಸಿ‌ ದಂಡ ಶುಲ್ಕ‌ ವಸೂಲು ಮಾಡಿದರು.

ಅಚಾನಕ್ಕಾಗಿ ಎದುರಾದ ಈ ಸನ್ನಿವೇಶದಿಂದ ಗಲಿಬಿಲಿಗೊಂಡಗ್ರಾಮಸ್ಥರು ಗೊಣಗುತ್ತಲೇ ಶುಲ್ಕ‌ ಪಾವತಿಸಿ ಮುಂದೆ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT